Friday, February 13, 2009

ಟಾಯ್ಲೆಟ್ಟಲ್ಲಿ ಜಾಲರಿ !

ಟಾಯ್ಲೆಟ್ಟಲ್ಲಿ ನೊಣ ನೋಡಿದಿರಿ..
ಕರೆಕ್ಟಾಗಿ ಗುರಿ ಇಟ್ಟು ಹಾರಿಸಿದರೆ, ಹೊರಗೆ ಸಿಡಿಯೋದಿಲ್ಲಾ, ಆದ್ರೆ ಈ ಟೆಕ್ನಾಲಜಿ ನೋಡಿ.
ಸುಮ್ನೆ ಒಂದು ಜಾಲರಿ ಹಾಕಿದಾರೆ. ಇದರ ಮೇಲೆ ಎಲ್ಲಾದ್ರೂ ಹಾರಿಸಿ, ಹೊರಗೆ ಸುರಿಯೋದಿಲ್ಲ.
ಬೈ ದಿ ವೇ, ಇದು ನಮ್ಮ ಆಫೀಸಿನ ಟಾಯ್ಲೆಟ್ಟು :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

9 comments:

Prabhuraj Moogi said...

ಟಾಯ್ಲೆಟ್ಟಿನ ಮೇಲೂ ಇಷ್ಟೊಂದು ಸಂಶೊಧನೆಯಾಗಿ ಹೊಸ ಹೊಸ ಟೆಕ್ನಾಲಜಿ ಬರುತ್ತಿದೆಯೆಂದ್ರೆ ನಿಜಕ್ಕೂ ಅಚ್ಚರಿ

ವಿ.ರಾ.ಹೆ. said...

ಸಖತ್

Unknown said...

Totaly Your Blog is very different & interesting...

Anonymous said...

ಕೆಲವು ಬಾರಿ ವಿಷಯಗಳು ಚಿಕ್ಕವೆಂದು ಕಂಡರೂ ಅದರ ಪ್ರಯೋಜನ ತುಂಬಾ ಇರುತ್ತವೆ. ಅದಕ್ಕೆ ಈ ನೊಣ, ಜಾಲರಿಗಳೇ ಉದಾಹರಣೆ. ನಿಮ್ಮ ಬರಹದ ಶೈಲಿ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ.

Cheenu said...

yaakappa bonda.... germany li haarisde huyyakke yaarigu barolva....

Cheenu said...

raajshe entha jana shrie germanyli toilet neat irbeku antha enella maadidaare.... ond sari avaranna mysore bus stand shouchalayakke karkond hogbeku..... huch aagbidtaare....

ಚಿತ್ರಾ said...

ಅಯ್ಯೋ ರಾಮಾ ,
ಎಂಥಾ ಐಡಿಯಾ ಗಳು ಸ್ವಾಮೀ? ಇನ್ನೂ ಏನೇನು ಫೋಟೋ ತೆಗೀತೀರಾ ನೀವು

Shankar Prasad ಶಂಕರ ಪ್ರಸಾದ said...

@ ಪ್ರಭು,
ಇದು ಟೆಕ್ನಾಲಜಿ ಅಲ್ಲಾ ಸಾರ್, ಸಿಂಪಲ್ ಕಾಮನ್ ಸೆನ್ಸ್ ಅಷ್ಟೇ.
@ ವಿಕಾಸ್, ಸಖತ್ ಆಲ್ವಾ?
@ ಡಾಕ್ಟರ್ ಸಾಹೇಬ್ರೆ,
ನಿಮ್ಮ ಅಭಿಮಾನಕ್ಕೆ ಚಿರಋಣಿ
@ ಹರಿಜೋಗಿ,
ನಿಜಕ್ಕೂ ಹೌದು. ಇಲ್ಲಿ ೪ ತಿಂಗಳ ಮೇಲಿಂದ ಇದ್ದೀನಿ, ಬಹಳಾ ಸಿಂಪಲ್ ಹಾಗು ಜೀವನವನ್ನು ಆರಾಮಾಗಿ ನಡೆಸೋದಕ್ಕೆ ಎಂಥೆಂಥಾ ವಸ್ತುಗಳು ಇವೆ ಗೊತ್ತಾ? ಬಹಳಾ ಸಿಂಪಲ್ ಪರಿಕರಗಳು.
@ ಚೀನು,
ಬೇರೆ ದೇಶದ ಒಳ್ಳೆತನ ತೋರಿಸುವಾಗ, ಅದನ್ನ ನಮ್ಮ ದೇಶದಲ್ಲಿ ಅಳವಡಿಸೋದು ಹೇಗೆ ಅಂತಾ ಯೋಚನೆ ಮಾಡೋಣಾ. ಏನೇ ಅಳವಡಿಸಿದರೂ, ಅದನ್ನ Maintain ಮಾಡ್ಕೊಂಡು ಹೋಗೋ Mindset ಇರಬೇಕು ಜನಗಳಲ್ಲಿ.
@ ಚಿತ್ರಕ್ಕ,
ನನ್ನ ಕಣ್ಣೇ ಅಂಥದ್ದು ಕಣಕ್ಕಾ. ರವಿ ಕಾಣದ್ದು ಕವಿ ಕಂಡ, ಜಾಸ್ತಿ ಯಾರೂ ಅಬ್ಸರ್ವ್ ಮಾಡದ್ದನ್ನು ಶಂಕ್ರ ಕಂಡ ಅನ್ನಬಹುದಾ?

ಕಟ್ಟೆ ಶಂಕ್ರ

ಪಬ್ said...

ಜರ್ಮನಿಯಲ್ಲಿ ಸೊನ್ನೆ ಡಿಗ್ರಿಗಿಂತ ಕೆಳಗೆ ಇರುತ್ತೆ ತಾನೆ ಟೆಂಪರೇಚರ್‍? ಉದಾಹರಣೆಗೆ -೨೦ ಡಿಗ್ರಿ ಸೆಂಟಿಗ್ರೇಡ್. ಆಗ ಎ.ಸಿ. ಸ್ವಿಚ್ ಆಫ್ ಮಾಡಿ. ಈಗ ಉಚ್ಚೆ ಹೊಯ್ಯಿರಿ. ಉಚ್ಚೆ ಹೊರಗೆ ಬರುತ್ತಿದ್ದಂತೆ ಐಸ್ ಆಗಿರುತ್ತೆ. ಅದು ಆಗ ಎಲ್ಲಿಗೂ ಸಿಡಿಯುವುದಿಲ್ಲ. ಏನಂತೀರಾ?

-ಪಬ್