ನಮ್ಮ ಮನೆಯಿಂದ ಇಲ್ಲಿಗೆ ಬರಬೇಕಾದರೆ, ಒಲ್ಸ್ಡಾರ್ಫ್ (OHLSDORF) ಅನ್ನೋ ಸ್ಟೇಷನ್ನಿಗೆ ಬಂದು ಅಲ್ಲಿಂದ ಇನ್ನೊಂದು ಟ್ರೈನ್ ಹಿಡಿಯಬೇಕು. ಅವತ್ತು ಟ್ರೈನ್ ಬರೋದಕ್ಕೆ ಇನ್ನೂ 5 ನಿಮಿಷ ಟೈಮ್ ಇತ್ತು ಅಂತಾ ಪ್ಲಾಟ್ ಫಾರಂನಲ್ಲಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಅಡ್ದಾಡುತ್ತಿದ್ದೆ.
ಅಲ್ಲಿ ಒಂದು Advertisment ಬಾಕ್ಸ್ ಇದೆ. ಗಾಜಿನಿಂದ ಮಾಡಿ, ಅದನ್ನು ಗೋಡೆಗೆ ನೇತುಹಾಕಿದ್ದರೆ.
ಅದ್ರಲ್ಲಿ ವಿಷ್ಣುವಿನ ಮತ್ಸ್ಯಾವತಾರದ ಮೂರ್ತಿ ಇದೆ. ನೋಡಿದ ಕೂಡಲೇ ಫೋಟೋ ತೆಕ್ಕೊಂಡೆ.

ಇದನ್ನು ಅಲ್ಲಿ ಯಾರು, ಯಾಕೆ, ಯಾವಾಗ ಇಟ್ಟರು ಅನ್ನೋದು ಗೊತ್ತಿಲ್ಲ.
ಯಾಕೆ ಇಟ್ಟಿದ್ದಾರೆ ಅಂತಾ ಯೋಚನೆ ಮಾಡೋ ಅಷ್ಟರಲ್ಲಿ ಟ್ರೈನ್ ಬಂತು.
ಇವತ್ತಿಗೂ ಈ ಮೂರ್ತಿ ಇಲ್ಲಿಗೆ ಹೆಂಗೆ ಬಂತು ಅಂತ ಅರ್ಥ ಆಗ್ತಾ ಇಲ್ಲ ನಂಗೆ.
ಯೋಚನೆ ಮಾಡಿ ಮಾಡಿ ಬಿಟ್ಟಿದೀನಿ. ಗೊತ್ತಿದ್ರೆ ಹೇಳಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
8 comments:
bahala ascharya... Germany was the first country to invent Submarines and elrigu gothiro haage.. Germans atharvana vedigalu... mostly Germans vishnuvina ee avathaaradinda preritharaagi Submarines na kand hididru ansathe adikke irbeku... this is the only logical explanation I can think off :)
mermaids na nodirtaare avru...mermen na nodiralla..."heegu unte?" anta keLali yaaraadru anta haag maadidaare anta ansatte :)
haage sumne ondu guess hoDde shankranna...
nanagantoo aashchrya aagtide..!
jarmaniyavaru namma "pustaka sampattannu " lloti maaDiddaru..
adara sangada idoo hOgirabahudaa?
"ಜರ್ಮನಿಯಲ್ಲಿ ಮತ್ಸ್ಯಾವತಾರ" ಅ೦ದ ತಕ್ಷಣ, ನನ್ನ ತಲೇಲಿನ ಯೋಚನೆ ಎಲ್ಲೋ ಹೊರ್ಟೋಗಿತ್ತು ;). ಏನ೦ತೀರಾ ಶ೦ಕ್ರಣ್ಣಾ?
ಸರ್, ನಿಜಕ್ಕೂ ಆಶ್ಚರ್ಯಕರ ವಿಚಾರ. ಯಾವುದಾದ್ರೂ ವೀಕೆಂಡ್ ನಲ್ಲಿ ನೀವೇ ಅದರ ಬಗ್ಗೆ ಕೊಂಚ ಮಾಹಿತಿ ಸಂಗ್ರಹಿಸಬೇಕು. ಹೊಸ ವಿಚಾರಗಳು ಅದರಿಂದ ಹೊರಬರಬಹುದು. ಯಾರಿಗ್ಗೊತ್ತು?!
ಶಂಕ್ರಣ್ಣ...ಕ್ಷಮಿಸಿಬಿಡು..ನಂಗೂ ಗೊತ್ತಾಗ್ತಿಲ್ಲ.
-ಚಿತ್ರಾ
en khushi aagatte ri, nimmanthavara blog odadikke.. en bard bitidira
"ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ." tumbane khushii aaitu..
blog maadtiri..
ಹೆಂಗೋ ಹೋಗಿರತ್ತೆ ಬಿಡ್ರಿ. ಜಾಸ್ತಿ ತಲೆ ಕೆಡಿಸ್ಕೋಬೇಡ್ರಿ. ನಮಗೆ ತೋರ್ಸಿದ್ರಲ್ಲ ಅಷ್ಟು ಸಾಕು.
Post a Comment