ಕಳೆದ ಶುಕ್ರವಾರ ಸ್ವಲ್ಪ ಕೆಲಸ ಇತ್ತು ಅಂತಾ ಹ್ಯಾಂಬರ್ಗ್ ಏರ್ಪೋರ್ಟಿಗೆ ಹೋಗಿದ್ದೆ.
ಕೆಲಸ ಮುಗುಸ್ಕೊಂಡು ಹಾಗೆ ಸ್ವಲ್ಪ ಜಲಭಾದೆ ತೀರಿಸೋಕ್ಕೆ ಅಂತಾ ಅಲ್ಲಿನ ಟಾಯ್ಲೆಟ್ಟಿಗೆ ಹೋದೆ.
ಅಲ್ಲಿನ ಕಮೋಡ್ ನಲ್ಲಿ ನೊಣದ ಚಿತ್ರ ಪ್ರಿಂಟ್ ಮಾಡಿದ್ರು.
ನೋಡಿ....
ಯಾಕಪ್ಪಾ ಕಮೊಡಿನಲ್ಲಿ ನೊಣದ ಚಿತ್ರ ಪ್ರಿಂಟ್ ಮಾಡಿದಾರೆ ಅಂತಾ ಯೋಚನೆ ಮಾಡುತ್ತಾ ಕೆಲಸ ಮುಗಿಸಿದೆ.
ಆಮೇಲೆ ಹೊಳೆಯಿತು. ಜಲಭಾದೆ ತೀರಿಸುವಾಗ, ಕಮೊಡಿನಲ್ಲಿ ಏನಾದರೂ ಇದ್ರೆ, ಅದಕ್ಕೆ ಗುರಿ ಇಡುತ್ತಾರೆ.
ಈ ನೊಣದ ಚಿತ್ರ ಕಂಡಾಗ ಕೂಡಾ ಅದಕ್ಕೆ ಗುರಿ ಇಡುತ್ತಾರೆ. ಈ ಚಿತ್ರ ಇರುವ ಜಾಗದ ಮೇಲೆ ಮೂತ್ರ ವಿಸರ್ಜಿಸಿದಾಗ, ಹನಿಗಳು ಕಮೊಡಿನ ಹೊರಗೆ ಸಿಡಿಯೋದಿಲ್ಲ. ಟಾಯ್ಲೆಟ್ಟಿನ ನೆಲ ಗಲೀಜು ಆಗೋದಿಲ್ಲ ಹಾಗು ಕ್ಲೀನಿಂಗ್ ಬಹಳ ಸಲೀಸು.
ಎಂಥಾ ಸಿಂಪಲ್ ಹಾಗು ಮಸ್ತ್ ವಿಜ್ಞಾನ ಅಲ್ವಾ?
ಇದನ್ನು ಹ್ಯಾಂಬರ್ಗ್ ನಲ್ಲಿ ಇರೋರು ಓದಿದರೆ, ಮುಂದಿನ ಬಾರಿ ಏರ್ಪೋರ್ಟಿಗೆ ಹೋದಾಗ ಒಮ್ಮೆ ನೋಡಿ ಬನ್ನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, February 9, 2009
Subscribe to:
Post Comments (Atom)
16 comments:
nimdu 'RIGHT ON TARGET' aa sir
ಹಹಹ ..
ಈಗ ನೆನಪಾಯಿತು ನಾಲ್ಕನೇ ಕ್ಲಾಸ್ ಇರಬೇಕಾದ್ರೆ ನಾನು ಪಾರ್ಥೇನಿಯಂ ಗಿಡದ ಬುಡಕ್ಕೆ ಗುರಿ ಇಡ್ತಾ ಇದ್ದೆ
ಗುರು ಕೇಳೋದು ಮರ್ತಿದ್ದೆ.. ಕಣ್ಣ್ ಮುಚ್ಕೊಂಡು ಮಾಡೋರ್ ಕಥೆ ಏನು ..
ಹ ಹ ಹ, ಅದು ಜರ್ಮನ್ಸ್ ಟೆಕ್ನಾಲಜಿ ಸಾರ್.....ಸುಮ್ನೆನ???
ಸಂತೋಷ,
ಏನಪ್ಪಾ ನಿನ್ನ ಡೌಟುಗಳು.
ಕಣ್ಣು ಕಾಣದವರು, ಕಣ್ಣು ಮುಚ್ಚಿಕೊಂಡು ಹೋಗೋರು, ಪಕ್ಕದಲ್ಲಿ ಇನ್ನೊಬ್ಬರನ್ನು ನಿಲ್ಲಿಸಿಕೊಳ್ಳಬೇಕು.
ಅವರು ಗೈಡ್ ಮಾಡ್ತಾರೆ. "ಸ್ವಲ್ಪ ಮೇಲೆ..ಅಲ್ಲಲ್ಲ ಚೂರು ಕೆಳಗೆ, ಹಂಗೆ ಸ್ವಲ್ಪ ಬಲಕ್ಕೆ..ಇಲ್ಲ, ಇನ್ನೂ ಚೂರು ಬಲಕ್ಕೆ..ಅಯ್ಯ್ಯೇಏ.. ಥು ಥು ಛೀ.. ಜಾಸ್ತಿ ಬಂದ್ಯಲ್ಲೋ..ನನ್ನ ಕಾಲಮೇಲೆ..ಥು ನನ್ ಮಗನೆ"
ಇಷ್ಟೇ. ನಿಮ್ಮ ಡೌಟು ಕ್ಲಿಯರ್ ಆಯ್ತು ಅನ್ಕೋತೀನಿ.
ಕಟ್ಟೆ ಶಂಕ್ರ
ಎಷ್ಟು ಸರಳವಾಗಿ ಡೀಲ್ ಮಾಡಿದಾರಲ್ವ!. ಜರ್ಮನ್ ಟಾಯ್ಲೆಟ್ ಟೆಕ್ನಾಲಜಿಗೂ ಅದನ್ನು ನಮಗೆ ಪರಿಚಯಿಸಿದ ಮೈಸೂರ್ ಮೆದುಳಿಗೂ ಥ್ಯಾಂಕ್ಸು. :)
ಹಹಹ..ಹಹಹ....
ನಾನು ಚಿಕ್ಕವನಿದ್ದಾಗ ದೂರಕ್ಕೆ ಗುರಿಯಿಡುತ್ತಿದೆ....ನನ್ನಕಾಲಿನ ಮೇಲೆ ಬೀಳಬಾರದು ಅಂತ..ಅದ್ರೂ ಕೊನೆ ಕೊನೆಯಲ್ಲಿ ಹೇಗಾದ್ರು ಬಿದ್ದುಬಿಡೋದು...
ಹಾ ಹಾ ಹಾ
bahala chennagide... esht observe maadi edanna introduce maadidaare ansathe... men will always be men :)
thumba chennagide,nammuralli ondu kampaniya hesarannu kamodnalli print madiddare yaru e bagge chakarane yettalla,anda hage kampaniya hesaru"HINDUSTHAN" Yenantira?
haha good target
Please read and participate
http://thepinkchaddicampaign.blogspot.com/
ನಿನ್ನೆ ನನ್ನ್ friend ಒಬ್ಬಾ SMS ಮಾಡಿರೊದು
Law of urinity:
No matter How much u
press it
shake it
rotate it
slap it
strngle it
pul it
last drop alwys fal in ur undrwer.
no wonder.. we won gold medal in shooting.. :-)
olympic nalli idanna include madidre??
magaa...nangyaako adu picture alla ... nija nonanee annistaa ide .....
naanantu eegloo aim maadi mootra visarjane maadoodu bittilla .... huttu gunaa :)
Post a Comment