Showing posts with label Spelling Mistakes. Show all posts
Showing posts with label Spelling Mistakes. Show all posts

Thursday, October 4, 2007

ಅಕ್ಷರಾಭ್ಯಾ(ಭಾ)ಸ

ಸರಿಯಾಗಿ ಗಮನ ಕೊಡದಿದ್ರೆ, ಏನೇನೋ ಆಗುತ್ತೆ...
ಇಲ್ಲೇ ಇದೆ ನೋಡಿ...
ನಾವು ಪ್ರವಾಸಕ್ಕೆ ಹೋಗಿದ್ದಾಗ ಒಂದು ಕಾರಿನ ನಂಬರ್ ಪ್ಲೇಟಿನಲ್ಲಿ ಕಾಣಿಸಿದ್ದು..




P.S : ನಾವು ಯಾರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ, ಆದರೆ ಸಣ್ಣ ಸಣ್ಣ ತಪ್ಪಿನಿಂದ ಯಾವ ರೀತಿಯ ಆಭಾಸ ಆಗುತ್ತೆ ಅನ್ನೋದನ್ನ ತೋರಿಸುತ್ತಿದ್ದೇನೆ.
----------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ