ಪ್ರೀತಿಯನ್ನು ಬೀಗ ಹಾಗು ಚುಂಬನವನ್ನು ಅದರ ಕೈಯೆಂದು ಹೋಲಿಸಿದ್ದಾನೆ ಈ ಅಣ್ಣ.
ಎಂಥಾ ಸೃಜನಶೀಲತೆ !!!

KISS IS THE KEY
LOVE IS THE LOCK
ದಂತಭಗ್ನವಾಗದಿದ್ದರೆ ಸಾಕು
--------------------------------------------------------
ನಿಮ್ಮವನು,.
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
2 comments:
ಶಂಕ್ರಣ್ಣ,
ದಂತಭಂಗ ಆದರೂ ಸಹ ಒಂದು ಸಲ try ಮಾಡೋದು ಒಳ್ಳೇದು, ಅಲ್ವಾ!?
ಶಂಕರ್,
ಇದ್ದರೂ ಇರಬಹುದೇನೋ, ಪಾಪ ಅವನ ಅನುಭವದ ಮಾತಿರಬಹುದು:)
Post a Comment