Wednesday, August 11, 2010

ಸೋಮಾರಿ ಕಟ್ಟೆಗೆ 3 ವರ್ಷ

ಜುಲೈ ತಿಂಗಳ 31ಕ್ಕೆ ಸೋಮಾರಿ ಕಟ್ಟೆಗೆ ಮೂರು ವರ್ಷ ತುಂಬಿತು.
2007ರ ಜುಲೈ ತಿಂಗಳಲ್ಲಿ ಶುರುವಾಗ ಕಟ್ಟೆ ನಿಮ್ಮ ಅಭಿಮಾನ, ಪ್ರೋತ್ಸಾಹ ಹಾಗು ತಾಳ್ಮೆಯಿಂದ ಮೂರು ವಸಂತಗಳನ್ನು ಕಂಡಿದೆ.

ಅನಂತಾನಂತ ಧನ್ಯವಾದಗಳು

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

Sushrutha Dodderi said...

subhaasayaa anno..

ಸವಿಗನಸು said...

ಹುಟ್ಟು ಹಬ್ಬದ ಶುಭಾಶಯಗಳು.....(ತಡವಾದರೂ ಪರವಾಗಿಲ್ಲ ಸೋಮಾರಿ ಕಟ್ಟೆ ಅಲ್ವ....)

ಮನಸಿನ ಮಾತುಗಳು said...

Congrats sir!!!... :-) all the best for fourth year.. :-)

ವಿ.ರಾ.ಹೆ. said...

ನಮ್ ಕಡೆಯಿಂದೊಂದು ಶುಭಾಶಯ.

sunaath said...

ಶಂಕ್ರಣ್ಣ,
ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಬಾಳಿ ನಮಗೆಲ್ಲ ನಲಿವನ್ನು ನೀಡಣ್ಣ.

ಶಿವಪ್ರಕಾಶ್ said...

Somari kattege shubhashayagaLu :)

ಪ್ರಗತಿ ಹೆಗಡೆ said...

congrats & all d best...

ದಿನಕರ ಮೊಗೇರ said...

congrats...... shubhavaagali.... munduvaresi....

SATISH N GOWDA said...

ನಮ್ ಕಡೆಯಿಂದೊಂದು ಶುಭಾಶಯ.

ಸಾಗರದಾಚೆಯ ಇಂಚರ said...

Congrats

munduvareyali