Tuesday, December 1, 2009

ಆಟೋ ಅಣಿಮುತ್ತುಗಳು - ೮೦ - ಭೂಮಿ ತಾಯಾಣೆ

ಫುಲ್ ಪ್ರೀತಿ ತೋಡ್ಕೊತಾ ಇದಾನೆ ಈ ಅಣ್ಣ.
ಭೂಮಿ ತಾಯಿ ಮೇಲೆ ಆಣೆ ಹಾಕ್ತಾ ಇದಾನೆ.
ಈ ಫೋಟೋ ಎಲ್ಲಿ ತೆಗೆದಿದ್ದು ಅಂತಾ ಭೂಮಿ ತಾಯಾಣೆ, ಜ್ಞಾಪಕ ಇಲ್ಲ.

ಭೂಮಿ ತಾಯಾಣೆ,
ನೀ ನಂಗೆ ಇಷ್ಟ ಕಣೇ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

6 comments:

ಶಿವಪ್ರಕಾಶ್ said...

ha ha ha... channagide :)

Harsha said...

idu yavdooo hale hadina salu ansutte :)

sunaath said...

ಇದು ನಮಗೂ ಇಷ್ಟವೇ!

ಸವಿಗನಸು said...

ಚೆನ್ನಾಗಿದೆ...
ಕೆಳಗೆ ಅಣ್ಣಾವ್ರ ಹೆಸರು ಬೇರೆ....

ಸುಬ್ರಹ್ಮಣ್ಯ ಹೆಗಡೆ said...

ha ha ha ha

prasca said...

ಅದು ಪ್ರಾಯ ಪ್ರಾಯ ಪ್ರಾಯ ಚಿತ್ರದ ಹಾಡು