ಈ ಅಣ್ಣನೇನೋ ಪ್ರಯಾಣಿಕರನ್ನು ದೇವ್ರು ಅಂತಾ ಹೇಳ್ತಾ ಇದಾನೆ. ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ಪ್ರಯಾಣಿಕರೇ ನನ್ನ ದೇವರು
ಇನ್ನೊಂದು ಸುದ್ಧಿ, 24 ನವೆಂಬರಿನ ಉದಯವಾಣಿಯ "ನಮ್ಮ ಬೆಂಗಳೂರು" ಪುರವಣಿಯಲ್ಲಿ ಸೋಮಾರಿ ಕಟ್ಟೆ ಬಗ್ಗೆ ಬರಹ ಬಂದಿದೆ. ನೋಡದವರಿಗಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕುತಿದ್ದೇನೆ.
ಸುಮ್ನೆ ಹಂಚಿಕೊಳ್ಳಬೇಕು ಎನ್ನಿಸಿತು, ಅದಕ್ಕೆ ಹಾಕ್ತಾ ಇದ್ದೀನಿ. ಪರಾಂಬರಿಸಿ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
5 comments:
ಶಂಕರಪ್ರಸಾದ,
‘ಉದಯವಾಣಿ’ ನನಗೆ ಓದಲು ಸಿಗೋದಿಲ್ಲ. ಹೀಗಾಗಿ ನೀವು scan ಮಾಡಿ ಕೊಟ್ಟ ಚಿತ್ರ ನೋಡಿ ಖುಶಿಯಾಯಿತು. ನೀವು ಸಂಗ್ರಹಿಸಿದ ಕೆಲವು ನಿಜವಾಗಲೂ ಅಣಿಮುತ್ತು ಆಗಿರೋದನ್ನ ಇಲ್ಲಿ ಕೊಟ್ಟಿದ್ದಾರೆ. ಕನ್ನಡದ ಒಂದು ಪೇಪರನಲ್ಲಿ ನಿಮ್ಮನ್ನು ಗುರುತಿಸಲಾಗಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅಭಿನಂದನೆಗಳು.
yaro.. annavra abhimani irbeku :)
ಅಭಿನಂದನೆಗಳು ಶಂಕ್ರಣ್ಣ....
ಅಭಿನಂದನೆಗಳು :)
ಭೇಷ್ ಮಗ .....!!!
:o)
Post a Comment