ಕೆಲವು ವಾರಗಳ ಹಿಂದೆ ಪಿ.ವಿ.ಆರ ಚಿತ್ರಮಂದಿರಕ್ಕೆ "ಸವಾರಿ" ಚಿತ್ರ ನೋಡೋಕ್ಕೆ ಹೋಗಿದ್ದಾಗ ಕಂಡದ್ದು ಇದು.BODY CRAFT ಅನ್ನೋ ಸೌಂದರ್ಯ ಚಿಕಿತ್ಸಾಲಯದ ಬೋರ್ಡು. ಇದು ಫಾರಂ ಮಾಲಿನ ಎರಡನೇ ಮಹಡಿಯಲ್ಲಿ ಇದೆ. ಕನ್ನಡವನ್ನು ಹೇಗೆ ಅಧ್ವಾನಗೊಳಿಸಿದ್ದಾರೆ ನೋಡಿ. ಬಾಡಿ ಕ್ರಾಫ್ಟ್ ಬದಲಾಗಿ "ಬಾಡಿ ಕ್ರಾಷ್ಟ" ಎಂದು ಬರೆದಿದ್ದಾರೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Thursday, July 16, 2009
Subscribe to:
Post Comments (Atom)
3 comments:
ನಮ್ಮ ಭಾಷೆ ಇನ್ಯಾರ್ಯಾರ ಕೈಲಿ ಸಿಕ್ಕಿ ಹೀಗೆ ಅಧ್ವಾನಗೊಳ್ಳಬೇಕೋ.... ಆ ಶಿವನೇ ಬಲ್ಲ....
ದಿಲೀಪ್ ಹೆಗಡೆ
Body Crush ಮಾಡ್ತಾರಾ ಅಂತ ಅನುಮಾನ ಮೂಡುತ್ತೆ ಶಂಕ್ರಣ್ಣ!!! ನಿಮ್ಮ ಎಕ್ಸ್ ರೇ ಕಣ್ಣುಗಳಿಗೆ ಏನು ಹೇಳುವುದು?
ಇದು bloody craft ಅನ್ನಿಸುತ್ತೆ.
Post a Comment