Monday, July 6, 2009

ಬೆಂಗಳೂರನ್ನು ತೆಗಳೋದು ಇವ್ರಿಗೊಂಥರಾ ಶೋಕಿ

ಇವತ್ತಿನ BANGALORE MIRROR ಓದುತ್ತಾ ಇದ್ದಾಗ ಈ ಲೇಖನ ಕಣ್ಣಿಗೆ ಕಂಡಿತು.
ಜೂನ್ ಮೊದಲ ತಾರೀಕು ಅದೆಲ್ಲಿಂದಲೋ (???) ಬೆಂಗಳೂರಿಗೆ ಕಂಪೆನಿಯ ಟ್ರೈನಿಂಗಿಗೆ ಅಂಕುರ್ ವಿಜಯ್ ಅನ್ನೋ ವ್ಯಕ್ತಿ ಬಂದಿಳಿದಿದ್ದಾನೆ. ಬಂದ ದಿನದಿಂದ ಮಾರತ್ತಹಳ್ಳಿಯಲ್ಲಿ ಇರೋ ಈ ಭೂಪ, ಇಡೀ ಬೆಂಗಳೂರನ್ನೇ ಅರೆದು ಕುಡಿದ ಹಾಗೆ ತೆಗಳಲು ಶುರು ಮಾಡಿದ್ದಾನೆ. ಜೊತೆಗೆ ತನ್ನ ಬ್ಲಾಗಿನಲ್ಲಿ ಬರೆದಿದ್ದಾನೆ, ನೋಡಿ.
Beginners guide for survival in Bangalore ಅಂತೆ. ಒಮ್ಮೆ ಓದಿ ನೋಡಿ.
ಇಂಥವರಿಗೆ ಬೆಂಗಳೂರು ವಾಸಿಸಲು, ದುಡಿಯಲು ಬೇಕು, ಆದ್ರೂ ಕೂಡಾ ಅದರ ಬಗ್ಗೆ ತೆಗಳೋದು ಒಂಥರಾ ಶೋಕಿಯಾಗಿದೆ. ಜೊತೆಗೆ ಇವನಿಗೆ ಕನ್ನಡ ಅರ್ಥವಾಗದೇ ಇರೋ ಕಾರಣಕ್ಕೆ, ಈತನ ಜೊತೆ ಕನ್ನಡದಲ್ಲಿ ಯಾರಾದರೂ ಮಾತಾಡಿದ್ದಲ್ಲಿ ಅದು "WORST PART" ಆಂತೆ. ಈತ ಬರೆದಿರುವ ಬ್ಲಾಗಿನ ಒಂದೆರಡು ಪಾಯಿಂಟುಗಳನ್ನು ಇಲ್ಲಿ ಹಾಕ್ತಾ ಇದೀನಿ. ನೋಡಿ ನೀವೆ.
  • Be prepared to eat sambhar . No matter what dish it is, you are going to be served sambhar with it. Even if the guy at the restaurant is claiming it to be something else like an aloo ki sabzi or something, it IS sambhar.
  • Don’t get fooled by the promising name "City of lakes". The only lake I could find was the Agara lake and believe me that is NO tourist spot.
  • No matter how much you decide to pay him while boarding it, the auto driver will beg (yes- beg , or should I say cry !) for more when you reach your destination. And the worst part is - he will do that in Kannada !
ಇಂಥ ಲೇಖನವನ್ನು ಲಜ್ಜೆಗೆಟ್ಟು ಪ್ರಕಟಿಸುವ BANGALORE MIRROR ನಂಥಾ ಪತ್ರಿಕೆಗಳಿಗೆ ಏನೆನ್ನಬೇಕು ?

ಈ ಅಂಕುರ್ ವಿಜಯನ ಈ-ಮೇಲ್ ವಿಳಾಸ ಕೊಡ್ತಾ ಇದೀನಿ, ವಿಚಾರಿಸಿಕೊಳ್ಳಿ.
hercules.bravo@gmail.com

ನಮ್ಮ ಬೆಂಗಳೂರು :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

Umesh Balikai said...

ಆ ಭಿಕ್ಷುಕ ಕೆಲ್ಸಾ ಮಾಡೋದು ಡೆವ್‌ಸ್ಕ್ವೇರ್ ಅನ್ನೋ ಕಂಪನೀಲಿ. ಅದರ ವಿಳಾಸ http://messibang.blogspot.com/2009/06/beginners-guide-for-survival-in.html ಅವನ ವರ್ತನೆಯನ್ನು ಖಂಡಿಸಿ ನಾನು ಅವ್ನ ಬ್ಲಾಗಲ್ಲೂ ಉಗಿದಿದ್ದೇನೆ, ಮೇಲ್ ಸಹ ಕಳಿಸಿದ್ದೇನೆ ಮತ್ತು ಅವನ ಕಂಪನಿ ಗೂ ಸಹ ಪತ್ರ ಬರೆದಿದ್ದೇನೆ.

sunaath said...

ಬೆಂಗಳೂರಿನಲ್ಲಿ ಕನ್ನಡ ಮಾತನಾಡೋದರ ಬಗೆಗೆ ಎಷ್ಟು ಕೀಳಾಗಿ
ಬರೀತಿದಾನಲ್ಲ ಈ ಪಾಪಿ! ಈತನ್ನ ಒದ್ದು ತಮಿಳುನಾಡಿಗೋಡಿಸಬೇಕು. ಅಗಲೇ ಇವರು ಬುದ್ಧಿ ಕಲಿಯೋದು!

Harsha G S said...

http://messibang.blogspot.com/2009/06/beginners-guide-for-survival-in.html
ಇಘ ಮೇಲ ಕಂಡ ಲಿಂಕ್ ಕಾರ್ಯ ನಿರತವಾಗಿಲ್ಲ. ಬ್ಲಾಗ್ ನ ಹಿಂದಕೆ ತೆಗದು ಕೊಂದು ಇದಾನೆ !
ಆದರೆ ಅವನ ಇಮೇಲ್ ಗೆ ಉಗಿಡಿ ಬರಿದಿನಿ ! ನೀವು ಮಾಡ್ರಿ...

daya said...

Navu ivarige ee kelagina vilasagalalli ugididdeve.

help@devsquare.com,
hercules.bravo@gmail.com

Uvana mukhakke mangalaarati haaka.

Mohan said...

yes Shanker i , i already sent mail to devsquare.com, co these persons are beggars not auto driver, thank you for information.

Anonymous said...

ಕುಣಿಲಾರದ ........(ಅವಳು), ನೆಲ ಡೊಂಡು ಅಂದಳಂತೆ......


ಯಾಕಪ್ಪಾ ಅಂಕುರ್ ವಿಜಯ್... ಒದೆ ಗಿದೆ ಬೇಕಾ..??

ನಮ್ಗೆ ಆದರಿಸೋಕೂ ಬರುತ್ತೆ, ಒದಿಯೋಕು ಬರುತ್ತೆ..

ನನ್ನ Favarite ಬೆಂಗಳೂರಿನ ಬಗ್ಗೆ ಈ ತರಹ ಬರಿಯೋಕೆ ಎಷ್ಟು ಧೈರ್ಯ ಮುಠ್ಠಾಳನಿಗೆ....


ಶಂಕ್ರಣ್ಣಾ.. ಇಂಥ ಪತ್ರಿಕೆಗಳನ್ನು ಮೊದಲು ಬ್ಯಾನ್ ಮಾಡಬೇಕು....

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
http://shivagadag.blogspot.com

Pramod said...

'BANGALORE MIRROR' ದೊಡ್ದ ಹಲ್ಕಾ ಚೀಪ್ ಪೇಪರ್. ಇ೦ಟರ್ನೆಟ್ ಆರ್ಟಿಕಲ್ಸ್ ಅನ್ನು ನೀಟ್ ಆಗಿ ಕಾಪಿ ಪೇಸ್ಟ್ ಹೊಡಿಯೋದು ಅವರ ಕೆಲಸ..
'ಅ೦ಕುರ'ನ ಮೈಲ್ ಐಡಿಗೆ ಸ್ಪಾಮ್ ಕಲಿಸಿ:)

MeSsI said...

hi ..
I never asked for nor knew that my blog was being published.

The blog was meant for my select friends as exaggerated humour about the hardships one may face here.

It was not a review of the city.

It was not what i truly feel about the city.

I removed the blog once i realized it had been published.

Could you please not get me fired.. its a request

Unknown said...

ಸ್ವಾಮಿ ಶಂಕರ್ ಅವರೇ,

ಆ ಅಂಕುರ್ ವಿಜಯ್ ಅವರು, ಮುಂಚೆ ಬರೆದಿದ್ದ ಬ್ಲಾಗಿನ ಎಲ್ಲ ವಿಷಯವನ್ನು ತಮ್ಮ ಹೊಸ ಬ್ಲಾಗಿನಲ್ಲಿ http://bangmessi.blogspot.com/ ಬರೆದುಕೊಂಡಿದ್ದಾರೆ. ತಾವು ಅವರಿಗೆ ಆದೇಶಿಸಿದ ಹಾಗೆ ಅವರೇನು ವಿಷಾದವನ್ನು ಸೂಚಿಸಿಲ್ಲ ಅದರೆ ಒಂದು ಡಿಸ್ಕ್ಲೈಮರ್ ಕೊಟ್ಟಿದ್ದಾರೆ. This guy seems to be an hypocrite But in that blog he has repeated everything. His claim of deleting the old blog is just an hogwash. Moreover, in the blog I mentioned, he is looking for publishing this in a news paper.

ರಾಮ್

Unknown said...

Mr. Shankar Prasad,

I am sorry, I had wrongly quoted his blog's url. The correct url ishttp://messivj.blogspot.com/. He has pasted everything from his earlier blog. It seems he does not have a sense of humility. He has not even apologised for the mistake he has committed.

Ram