ಮಿತ್ರ ಬಾಲ ಮುರಳಿ ಮೆಜೆಸ್ಟಿಕ್ ಹತ್ರ ಸಿಗ್ನಲ್ಲಲ್ಲಿ ನಿಂತಾಗ ಕಂಡ ಆಟೋ ಅಂತೆ ಇದು.
ತಕ್ಷಣ ಫೋಟೋ ತೆಗೆದು ಕಳ್ಸಿದಾನೆ ನನಗೆ. ಪ್ರಾಡಕ್ಟ್ ಸೆಲ್ ಮಾಡೋ ಟೆಕ್ನಿಕ್ ಸಖತ್ತಾಗಿ ಇದೆ ಅನ್ಸುತ್ತೆ ಈ ಅಣ್ಣನಿಗೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
5 comments:
ಒಳ್ಳೆ ಜಾಹೀರಾತು.
ಇದನ್ನು ನೋಡಿ ಬಸ್ಸಿನವರು ಹೀಗೆ ಬರಿಸಬಹುದು : "ದೊಡ್ದು ಜಾಸ್ತಿ ಆಗಿದ್ರೆ ಆಟೋಗೆ ಹೋಗಿ, ದುಡ್ಡು ಉಳಿಸೋ ಆಲೋಚನೆ ಇದ್ರೆ ಬಸ್ ಹತ್ತಿ..."
sakat aagide....
ಶಿವಪ್ರಕಾಶ್ ಅನಿಸಿಕೆಗೆ ನನ್ನ ಸಹಮತ ಇದೆ :)
ಮಲ್ಕಂಡ್ ಹೋಗ್ಬೇಕಂದ್ರೆ....?
ಭಾರೀ ಜಾಹೀರಾತು ಕಣ್ರೀ...
ಮಗಾ... ಈ ಮ್ಯಾನ್ ಮನೆ ನಮ್ ಮನೆ ಎದುರಿಗೆ!! ಗಿರಿನಗರದ ಆಟೋ ಇದು.. ಶಿವರಾಜ್ ಅಂದ್ರೆ ಅವ್ನೇನೆ!
Post a Comment