ಸುಮಾರು ದಿನಗಳ ಹಿಂದೆ ಫಲಕೋತ್ಸವದ ಲಕ್ಷ್ಮಕ್ಕ ಕಳಿಸಿದ್ದ ಫೋಟೋ ಇದು.
ಈ ಅಣ್ಣ ಮತ್ತೊಬ್ಬ ಭಗ್ನ ಪ್ರೇಮಿಯಾಗಿ, ಸಿಕ್ಕಾಪಟ್ಟೆ ಫೀಲ್ ಮಾಡಿಕೊಂಡಿದಾನೆ ಅನ್ಸುತ್ತೆ.
ಥ್ಯಾಂಕ್ಸ್ ಲಕ್ಷ್ಮಕ್ಕ :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Wednesday, June 10, 2009
Subscribe to:
Post Comments (Atom)
8 comments:
ಶಂಕರ್ ಗುರುವೇ,
ದಯವಿಟ್ಟು ಈ ಎಲ್ಲ ಅಣಿಮುತ್ತುಗಳನ್ನ ಕಂಪೈಲ್ ಮಾಡಿ ಒಂದು ಪುಸ್ತಕ ಹೊರತನ್ನಿ; ನಮ್ಗೆಲ್ಲ ಸಂಗ್ರಹಕ್ಕೆ ಒಳ್ಳೆಯ ಪುಸ್ತಕ ಸಿಕ್ಕಂತಾಗುತ್ತದೆ. :)
ಗುರು ಉಮೇಶ ಬಾಳಿಕಾಯಿ,
ನಾನು ಇದನ್ನ ಬಹಳ ದಿನಗಳ ಹಿಂದೆ ಯೋಚನೆ ಮಾಡಿರುವೆ. ಆಟೋ ಅಣಿಮುತ್ತುಗಳು ನೂರು ಮುಟ್ಟಲಿ,
ತಕ್ಷಣ ಈ ಕೆಲಸ ಮಾಡ್ತೀನಿ.. ಮೋಸ್ಟ್ಲಿ ಇನ್ನು ೫-೬ ತಿಂಗಳಲ್ಲಿ ಆಗಬಹುದು ಅನ್ಸುತ್ತೆ.
ಕಟ್ಟೆ ಶಂಕ್ರ
ಪಾಪ ಫುಲ್ ಫೀಲ್ ಆಗಿದಾನೆ....
ಸಂಕ್ರಪ್ಪಣ್ಣಾ...
ಪಿರೂತಿ ಮಾಡ್ದವ್ರಿಗೆ ಗೊತ್ತು ಅದ್ರ ನೋವು....
ಎಲ್ರೀಗೂ ಗೊತ್ತಾಗಕಿಲ್ಲ ಕಣಣ್ಣಾ..
ಈ ಜಗತ್ತಿನವ್ರಿಗೆಲ್ಲ ಗೊತ್ತಾಗ್ಲಿ ಅಂತ...
ಇಂಗೆ ಬರೆಸಿವ್ನಿ....
ಬೆಂಗಳೂರು ಆಟೋದವರು ಕಲಾಪ್ರೇಮಿಗಳು ಅಂತ ಅನ್ಸತ್ತೆ!
super collection
"ಪ್ರೀತಿ ಕೊಂದ ಕೊಲೆಗಾತಿ, ನಾ ಹೇಳೋ ಕಥೆಗೆ ಸ್ಫೂರ್ತಿ... ಕೇಳಿ ಪ್ರೇಮಿಗಳೇ, ಒಬ್ಬಳು ಸುಂದರಿ ಇದ್ದಳು...", ಹಾಂ, ಅದೇ ಆ ಯುಗುಪುರಷ ಚಿತ್ರದ ಹಾಡಿನ ಮೊದಲ ಸಾಲು ಇದು. ನಮ್ಮ ಎಷ್ಟೋ ಆಟೋ ಚಾಲಕರಿಗೆ ಈ ಹಾಡುಗಳೇ ಅವರ ಜೀವನಕ್ಕೆ ಸ್ಫೂರ್ತಿ. ಇವರಿಗೆ ಪ್ರೀತಿ, ಹೆಣ್ಣು, ನೋವು ಇವುಗಳ ಅನುಭವ ನಮ್ಮೆಲ್ಲರಿಗಿಂತಲೂ ಸ್ವಲ್ಪ ಜಾಸ್ತಿ ಅನಿಸುತ್ತೆ.
Sankar,
Mysorena VVSnalli odidda? SSLC 1996 batch?
- Vinay (ninna junior)
Post a Comment