Tuesday, May 19, 2009

ಆಟೋ ಅಣಿಮುತ್ತುಗಳು - ೬೨ - ಎಲ್ಲರಿಗಾಗಿ, ಒಬ್ಬರಿಗಾಗಿ, ನಿನಗಾಗಿ

ಫಲಕೊತ್ಸವದ ಲಕ್ಷ್ಮಕ್ಕ ಕಳಿಸಿದ ಫೋಟೋ ಇದು.
ರೋಮ್ಯಾಂಟಿಕ್ ಸ್ಟಾರ್ ಈ ಅಣ್ಣ.

ನಗು ಎಲ್ಲರಿಗಾಗಿ,
ಹೃದಯ ಒಬ್ಬರಿಗಾಗಿ
ನಿನಗಾಗಿ

ಇದೆ ಈ ಅಣ್ಣನ "ದಿಲ್ ಚಾಹತಾ ಹೈ"


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

5 comments:

ಶಿವಪ್ರಕಾಶ್ said...

i liked it :)

sunaath said...

ಇಂತಹ ‘ಏಕ-ತರುಣಿ-ವ್ರತಸ್ಥ’ನನ್ನು ಮೆಚ್ಚಲೇ ಬೇಕು.

Guruprasad said...

haa haa very funny chennagi ide :-)

shivu.k said...

ಅವನ ಹೃದಯ ಸೇಲ್ ಆಗಿಹೋಗಿರಬೇಕು..!

ಧರಿತ್ರಿ said...

ಶಂಕ್ರಣ್ಣ...
ನಕ್ಕುಬಿಟ್ಟೆ ಕಣಣ್ಣಾ!
-ಧರಿತ್ರಿ