Friday, January 2, 2009

ನನಗೇ ಗೌಡ್ರು !!

ಇದರ ಅರ್ಥ ಏನು ಅಂತಾ ಗೊತ್ತಾಗ್ತಾ ಇಲ್ಲ.
ನನಗೇ ಗೌಡ್ರು ಅಂದ್ರೆ ಏನು ಅಂತಾ ನೀವಾದ್ರೂ ಹೇಳಬಲ್ಲಿರಾ ?
ಮಿತ್ರ ಅರುಣ ಕಳ್ಸಿದ್ದು.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

Unknown said...

ಬಹುಶ: ಅದರ ಮಾಲಿಕರು ಹೆಂಗಸರು ಇರಬೇಕು. ಹಾಗಾಗಿ ಪೈಪೋಟಿ ಬೇಡ ಅಂತ ನನಗೇ ಗೌಡ್ರು ಅಂತ ಹಾಕ್ಸಿದಾರೆ.

Santhosh Rao said...

ಅಷ್ಟು ಗೊತ್ತಾಗ್ಲಿಲ್ವಾ .. Autobiography of Kumarswami and Mrs. Kumarswami or ನನಗೆ (ನೆಗೆ) ಗೌಡ್ರು

ಟಾಟಾ ಸುಮೋ ದವನು Marketing ಮಾಡ್ತಾವ್ನೆ

Harisha - ಹರೀಶ said...

ಚಿಕ್ಕ ಮಕ್ಕಳು "ನಂಗೇ.. ಅವ್ನು..." ಅಂತ ಅರ್ಧಂಬರ್ಧ ಹೇಳೋದಿಲ್ವಾ... ಇದೂ ಹೀಗೇ... "ನನಗೇ (ದೇವೇ)ಗೌಡ್ರು.. ಕಾಲೆಳೆದ್ರು" ;-)

Ittigecement said...

ಶಂಕ್ರಣ್ಣಾ..
ನಮ್ಮ ಗೌಡ್ರು.. ಕುಮಾರಣ್ಣಂಗೊ..
ರೇವಣ್ಣಂಗೊ ..ಸಿದ್ರಾಮಣ್ಣಂಗೊ ಅಲ್ಲಾ...

"ನನಗೇ ಗೌಡ್ರು...!"
ಹೀಂಗೆ.. ಅರ್ಥ.. ಆಯ್ತಾಣ್ಣಾ..?..!

ಇದನ್ನು ಹುಡುಕಿದ "ಅಣ್ಣಾವ್ರಿಗೂ ನಮಸ್ಕಾರ ಕಣಣ್ಣ..!

Sushrutha Dodderi said...

ಸುಮೋ ರಾಧಿಕಾದು ಇರಬಹುದಾ?

Shankar Prasad ಶಂಕರ ಪ್ರಸಾದ said...

ಶ್ರೀ - ನಿಮ್ಮ ಕಮೆಂಟು ಒಂಥರಾ ಚೆನ್ನಾಗಿದೆ
ಸಂತೋಷ - ಏನಪ್ಪಾ ನಿನ್ನ ಚಿದಂಬರ ರಹಸ್ಯ ?
ಹರೀಶ - ನಿನ್ನ Explanation ಚೆನ್ನಾಗಿದೆ ಕಣೋ
ಸಿಮೆಂಟಣ್ಣೋ - ನಿಮ್ಮ ಕಮೆಂಟು ಸ್ವಲ್ಪ ಕನ್ ಫ್ಯೂಸ್ ಮಾಡ್ತು, ಅದ್ರೂ ಸ್ವಲ್ಪ ಸ್ವಲ್ಪ ಅರ್ಥ ಆಯ್ತು :)
ಸುಶ್ರುತ - ಲೋ ಮಾರಾಯಾ, ಸೋ ಫಾರ್ ಬಂದಿರೋ ಈ "ನನಗೇ ಗೌಡ್ರು" ಗೆ ಅರ್ಥಗಳಲ್ಲಿ, ನಿಂದೇ ಬೆಸ್ಟು.
ಓದಿದ ತಕ್ಷಣ ಎದ್ನೋ ಬಿದ್ನೋ ಅಂತಾ ನಕ್ಕಿದೀನಿ.
ಒಂದೇ ಲೈನಲ್ಲಿ "ರಾಧಿಕಾಳ ಕುಮಾರಸಂಭವ" ಬರೆದಿದ್ಯಾ ?
ಮಸ್ತ್ ಇದೆ ಮಗಾ, ಮಸ್ತ್ ಇದೆ.

ಶಂಕ್ರ

Lakshmi Shashidhar Chaitanya said...

idu fill in the blanks questionnu shankranna...aadre idakke nange uttara gottilla :)