ಈ ಫೋಟೋ ನಾನು ಬಹಳ ದಿನಗಳ ಹಿಂದೆ ತೆಗೆದಿದ್ದು. ನನ್ನ ಕಂಪ್ಯೂಟರಿನ ಯಾವುದೋ ಫೋಲ್ಡರ್ ನಲ್ಲಿ ಸೇರಿಕೊಂಡಿತ್ತು. ಇವತ್ತು ಸುಮ್ನೆ ಹುಡುಕಾಡಬೇಕಾದ್ರೆ ಕಂಡಿದ್ದು.
ಮುಂಗಾರು ಮಳೆಯು ಇವನನ್ನೂ ತೋಯಿಸಿದೆ, ಅದಕ್ಕೆ ಈತ
"ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದಿ ನಾನೇ ಕೊರೆದಿರುವೇ" ಅಂತಾ ಹಾಡ್ತಾ ಇದಾನೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Thursday, December 25, 2008
Subscribe to:
Post Comments (Atom)
4 comments:
ಸಕ್ಕತ್ತಾಗಿದೆ ಸಾರ್ ಫೋಟೊ.
ಆತ ಭಗ್ನ ಪ್ರೇಮಿಯೇ ಇರಬೇಕು.
ಶಿವು.
chennaagide...!!
ಅಣಿಮುತ್ತು ಐವತ್ತೆರಡು ಆದದ್ದು ಸಣ್ಣ ಸಂಗತಿಯಲ್ಲ. ಬೇಗನೆ ಸೆಂಚುರಿ ಹೊಡೆಯಲಿ.
ninagunte idara kalpane...nanna hesara kooge omme..haage summane... anno badlu...nanna auto nalli kooru...haage summane anta barkobekitu anta anstu :)
Post a Comment