ಈ ಅಣ್ಣ ಯಾಕೋ ಚರ್ಚೆಗೆ ಕರೀತಾ ಇದಾನೆ..
ನೀವೇನಾದ್ರೂ ಹೋಗ್ತೀರಾ ?
"ಸ್ನೇಹಾನೋ ಪ್ರೀತೀನೋ" ಅನ್ನೋದನ್ನ ತೀರ್ಮಾನ ಮಾಡಕ್ಕೆ, ಕೂತು ಮಾತಾಡೋಕೆ.
ಇದನ್ನು ಕೂಡಾ ಮಿತ್ರ ಅರುಣ್ ಕಳ್ಸಿದ್ದು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Tuesday, December 23, 2008
Subscribe to:
Post Comments (Atom)
3 comments:
ನಂಗ್ ಯಾಕೋ ಇವ್ರು ಆಟೋದಲ್ಲಿ ಕೂತು ಮಾತಾಡೋಣ ಅಂತ ಕರೀತಿದಾರೆ ಅನಿಸ್ತಿದೆ. ಎಲ್ಲಾದ್ರೂ ಮಾತಾಡಕ್ಕೆ ಹತ್ತ್ ಬಿಟ್ಟೀರ, ಇಳಿಯೋವಾಗ ಮೀಟರ್ ಮೇಲೆ ಹತ್ತ್ ರೂಪಾಯಿ ಕೊಡ್ಬೇಕಾದೀತು!! :-)
hha hha. super comment
ಸಾರ್,
ಬಲು ಮಜವಾಗಿದೆ ನಿಮ್ಮ ಬ್ಲಾಗ್. ನನಗೂ ನಿಮ್ಮ ಜೊತೆ ಕುಂತು ಮಾತಾಡೋಣವೆನಿಸಿದೆ. ಇನ್ನು ದಿನಾ ಬರ್ತೀನಿ. ನಾನ್ಉ ಛಾಯಾಗ್ರಹಕ. ನನ್ನ ಬ್ಲಾಗುಗಳಿಗೂ ಬೇಟಿ ಕೊಡಿ ಅಲ್ಲಿರುವ ಫೋಟೊಗಳು ನಿಮಗಿಷ್ಟವಾಗಬಹುದು.
http://chaayakannadi.blogspot.com/
ಹೊಸ ರೀತಿಯ ಬರವಣಿಗೆಗಾಗಿ:
http://camerahindhe.blogspot.com/
Post a Comment