Monday, March 31, 2008

ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?

ರೆಸಿಡೆನ್ಸಿ ರೋಡಿನಲ್ಲಿ ಈ ಥರದ್ದು ಮಸ್ತಾಗಿ ಕಾಣ್ಸುತ್ತೆ.

ಕೆಲವು ದಿನಗಳ ಹಿಂದೆ ಈ ಸಿಟಿ ಟ್ಯಾಕ್ಸಿ ಕಣ್ಣಿಗೆ ಬಿತ್ತು, ಹಿಂದೆ ಹೆಸ್ರು ಬರ್ಕೊಂಡಿದ್ದ. ಅದೇನು ಹೆಸ್ರೋ ನಂಗಂತೂ ಗೊತ್ತಾಗ್ತಾ ಇಲ್ಲಾ, ನೀವಾದ್ರೂ ಹೇಳ್ತೀರಾ ?
--------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

3 comments:

Anonymous said...

See please here

Susheel - ಸುಸಂಕೃತ said...
This comment has been removed by the author.
Susheel - ಸುಸಂಕೃತ said...

ಹೆ ಹೆ ಹೆ..ಸ್ವಲ್ಪ ರೀಸರ್ಚ್ ಮಾಡಿ ನೋಡಿ..circumcision ಅನ್ನೋ ಅರ್ಥ ಬರತ್ತೆ ! :)

ನಿಮ್ಮ ಬ್ಲಾಗು ಒಳ್ಳೆ ಮಜಾ ಕೊಡ್ತು.ಮುಂದುವರೆಸಿ...

ನಿಮ್ಮ ಆಟೋ ಆಣಿಮುತ್ತುಗಳಿಗೆ ನನ್ ಕಡೇ ಇಂದ ಒಂದು ಕೊಡುಗೆ:
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹತ್ರ ನೋಡಿದ್ದು:
"ಹ್ಯಾಂಗ್ರಿ ಯಂಗ್ ಮ್ಯಾನ್ - ಕಿಚ್ಚ!"
ಡೀಟೇಲ್ಸ್ ಇಲ್ಲಿ ನೋಡಿ:
http://susheelsandeepmurali.blogspot.com/2006/03/blog-post_21.html