ಪ್ರಿಯ ಪುಚ್ಚಪ್ಪಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ಬಹಳ ಅಗತ್ಯ.. ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಾವೂ ಬೆತ್ತಲೆ ಇದ್ವಿ, ಆದ್ರೆ ಮನೆಯವರು ಈ ಥರ ಬೀದಿಯಲ್ಲಿ ಬಿಡ್ತಾ ಇರ್ಲಿಲ್ಲ. ನಾನು ಇಲ್ಲಿ ತೋರಿಸೋಕ್ಕೆ ಹಾಕಿರೋದು, ನಮ್ಮ ದೇಶದಲ್ಲಿ ಇರೋ ಅಸಾಮಾನತೆಯನ್ನು ಬಿಂಬಿಸುವ ಒಂದು ಸಣ್ಣ ಚಿತ್ರ. ಬಡವರು ಇನ್ನೂ 2 ಹೊತ್ತಿನ ಊಟಕ್ಕೆ ಪರದಾಡುತ್ತ ಇದ್ದಾರೆ, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. Non-Equlibrium in the status and un-availability of the basic needs to a certain class are still a major problem. ___________________________________
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
2 comments:
ಸಣ್ಣವರಿದ್ದಾಗ ನಾವೂ ಹಿಂಗೇ ಇರ್ಲಿಲ್ವೇ?. ಭಾರತ ಬೆತ್ತಲಲ್ಲ ಕಣಣ್ಣಾ. ಆದ್ರೆ ಚಿತ್ರ ಚೆನ್ನಾಗಿ ಸೆರೆಹಿಡಿದಿದ್ದೀರ.
ಪ್ರಿಯ ಪುಚ್ಚಪ್ಪಾಡಿ,
ನಿಮ್ಮ ಅನಿಸಿಕೆ ಅಭಿಪ್ರಾಯ ಬಹಳ ಅಗತ್ಯ.. ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ನಾವೂ ಬೆತ್ತಲೆ ಇದ್ವಿ, ಆದ್ರೆ ಮನೆಯವರು ಈ ಥರ ಬೀದಿಯಲ್ಲಿ ಬಿಡ್ತಾ ಇರ್ಲಿಲ್ಲ.
ನಾನು ಇಲ್ಲಿ ತೋರಿಸೋಕ್ಕೆ ಹಾಕಿರೋದು, ನಮ್ಮ ದೇಶದಲ್ಲಿ ಇರೋ ಅಸಾಮಾನತೆಯನ್ನು ಬಿಂಬಿಸುವ ಒಂದು ಸಣ್ಣ ಚಿತ್ರ. ಬಡವರು ಇನ್ನೂ 2 ಹೊತ್ತಿನ ಊಟಕ್ಕೆ ಪರದಾಡುತ್ತ ಇದ್ದಾರೆ, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. Non-Equlibrium in the status and un-availability of the basic needs to a certain class are still a major problem.
___________________________________
ನಿಮ್ಮವನು,
ಕಟ್ಟೆ ಶಂಕ್ರ
Post a Comment