tag:blogger.com,1999:blog-252289115794902013.post7339948249045215890..comments2023-09-16T18:05:26.776+05:30Comments on ಸೋಮಾರಿ ಕಟ್ಟೆ: ಭವ್ಯ ಭಾರತದ ಬೆತ್ತಲೆ ಭವಿಷ್ಯ ?Avin Padakihttp://www.blogger.com/profile/01720324870460293360noreply@blogger.comBlogger2125tag:blogger.com,1999:blog-252289115794902013.post-26671942435775301292008-02-28T14:50:00.000+05:302008-02-28T14:50:00.000+05:30ಪ್ರಿಯ ಪುಚ್ಚಪ್ಪಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ಬಹಳ ಅಗತ್...ಪ್ರಿಯ ಪುಚ್ಚಪ್ಪಾಡಿ,
ನಿಮ್ಮ ಅನಿಸಿಕೆ ಅಭಿಪ್ರಾಯ ಬಹಳ ಅಗತ್ಯ.. ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ನಾವೂ ಬೆತ್ತಲೆ ಇದ್ವಿ, ಆದ್ರೆ ಮನೆಯವರು ಈ ಥರ ಬೀದಿಯಲ್ಲಿ ಬಿಡ್ತಾ ಇರ್ಲಿಲ್ಲ.
ನಾನು ಇಲ್ಲಿ ತೋರಿಸೋಕ್ಕೆ ಹಾಕಿರೋದು, ನಮ್ಮ ದೇಶದಲ್ಲಿ ಇರೋ ಅಸಾಮಾನತೆಯನ್ನು ಬಿಂಬಿಸುವ ಒಂದು ಸಣ್ಣ ಚಿತ್ರ. ಬಡವರು ಇನ್ನೂ 2 ಹೊತ್ತಿನ ಊಟಕ್ಕೆ ಪರದಾಡುತ್ತ ಇದ್ದಾರೆ, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. Non-Equlibrium in the status and un-availability of the basic needs to a certain class are still a major problem.

ನಿಮ್ಮವನು,
ಕಟ್ಟೆ ಶಂಕ್ರShankar Prasadhttps://www.blogger.com/profile/10891116413712331229noreply@blogger.comtag:blogger.com,1999:blog-252289115794902013.post-62273800894633630652008-02-27T23:02:00.000+05:302008-02-27T23:02:00.000+05:30ಸಣ್ಣವರಿದ್ದಾಗ ನಾವೂ ಹಿಂಗೇ ಇರ್ಲಿಲ್ವೇ?. ಭಾರತ ಬೆತ್ತಲಲ್ಲ...ಸಣ್ಣವರಿದ್ದಾಗ ನಾವೂ ಹಿಂಗೇ ಇರ್ಲಿಲ್ವೇ?. ಭಾರತ ಬೆತ್ತಲಲ್ಲ ಕಣಣ್ಣಾ. ಆದ್ರೆ ಚಿತ್ರ ಚೆನ್ನಾಗಿ ಸೆರೆಹಿಡಿದಿದ್ದೀರ.ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.com