Showing posts with label ಮಿರ್ಚಿ. Show all posts
Showing posts with label ಮಿರ್ಚಿ. Show all posts

Friday, September 19, 2008

ಮೆಣಸಿನಕಾಯಿ ಇಟ್ಟಂಗೆ -

ಈ ಫೋಟೋ ನಾನು ತೆಗೆದಿದ್ದು ಮುಂಬೈನಲ್ಲಿ. ಕಂಪೆನಿ ಕೆಲ್ಸದ ಮೇಲೆ ಒಂದು ವಾರದಿಂದ ಸುತ್ತಾಡ್ತಾ ಇದೀನಿ.
ಮುಂಬೈನಿಂದ ನಾಸಿಕ್ ಕಡೆ ಹೊರಟಿದ್ದಾಗ, ಪೊವೈ (ಐಐಟಿ ಬಾಂಬೆ) ಬಳಿ ಸಿಗ್ನಲ್ಲಲ್ಲಿ ನಿಂತಾಗ ಕಂಡದ್ದು.
ನನ್ನ ಪುಣ್ಯಕ್ಕೆ ನಾನು ಗಾಡಿಯಲ್ಲಿ ಡ್ರೈವರ್ ಪಕ್ಕ ಕೂತಿದ್ದು. ತಕ್ಷಣ ಸುಂಯ್ ಟಪಕ್ ಅಂತಾ ಫೋಟೋ ತೆಗೆದೆ.
ಅರ್ಥ ಆಗ್ಲಿಲ್ಲ ಅಂದ್ರೆ, ಅವನು ಏನು ಬರೆದಿದ್ದಾನೆ ಅನ್ನೋದನ್ನು ಕನ್ನಡದಲ್ಲಿ ಬರೀತಿದೀನಿ, ಓದಿ :
"ಮಿರ್ಚಿ ಖೇತೋಂಕೆ ಅಲಾವಾ ಕಹಾಂ ಲಗ್ತೀ ಹೈ !"
ಇದರ LITERAL TRANSLATION ಕನ್ನಡದಲ್ಲಿ ಕಷ್ಟ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ