Showing posts with label ಬಂತು ಬಂತು. Show all posts
Showing posts with label ಬಂತು ಬಂತು. Show all posts

Monday, December 22, 2008

ಆಟೋ ಅಣಿಮುತ್ತುಗಳು - ೫೦ - ಬಂತು ಬಂತು ?

ನನ್ನ ಸ್ನೇಹಿತ ಅರುಣ್ ಕಳ್ಸಿದ್ದು.

ಅದೇನೋ ಬಂತಂತೆ.. ಹಿಡೀರಿ
ಅಥವ ಈ ಅಣ್ಣಂಗೆ ಕೂಡಾ ಗೊತ್ತಿಲ್ವಾ ಏನು ಬಂತು ಅಂತಾ ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ