Showing posts with label ಆಟೋ ಅಣಿಮುತ್ತು. Show all posts
Showing posts with label ಆಟೋ ಅಣಿಮುತ್ತು. Show all posts

Friday, April 25, 2008

ಆಟೋ ಅಣಿಮುತ್ತುಗಳು - ೩

ನಿನ್ನೆ ಮ್ಯೂಸಿಯಂ ರೋಡಿನಲ್ಲಿ ತೆಗೆದ ಫೋಟೊ.

MOSTLY ವರದಕ್ಷಿಣೆಯಾಗಿ ಕೊಟ್ಟಿದ್ದು ಅನ್ಸುತ್ತೆ.. ಅಲ್ವೇ ?

"ಇದು ಅತ್ತೆ ಮಾವನ ಆಶೀರ್ವಾದ.... ನೆನಪಿರಲಿ "



-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

Monday, February 25, 2008

ಆಟೋ ಅಣಿಮುತ್ತುಗಳು - ೧

ದಾರಿಯಲ್ಲಿ ಹೋಗುವಾಗ ಕಾಣಸಿಗುವ ಕೆಲವು ಆಟೋಗಳ ಹಿಂದೆ ಬರೆದಿರುವ
ಅಣಿಮುತ್ತುಗಳು...
ಸಧ್ಯಕ್ಕೆ 2 ಇವೆ, ಇನ್ನೂ ಕೆಲವನ್ನು ಸ್ವಲ್ಪ ದಿನದಲ್ಲಿ UPLOAD ಮಾಡ್ತೀನಿ...




-------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ