Thursday, May 26, 2011

ಆಟೋ ಅಣಿಮುತ್ತುಗಳು - ೧೦೨ - ಗೋವಿಂದನ ಸ್ಮರಣೆ ಮಾಡಿ

ಕಳೆದ ವಾರ ವಿಲ್ಸನ್ ಗಾರ್ಡನ್ ಸ್ಮಶಾಣದ ಬಳಿ ಕಂಡ ಆಟೋ ಇದು. ಬ್ರಿಗೆಡ್ ರಸ್ತೆಯಿಂದ ಇದನ್ನು ಫಾಲೋ ಮಾಡಿ,
ಕೊನೆಗೆ ವಿಲ್ಸನ್ ಗಾರ್ಡನ್ ಸ್ಮಶಾಣದ ಬಳಿ ಇರುವ ಸಿಗ್ನಲ್ಲಿನಲ್ಲಿ ನಿಂತಾಗ ಕ್ಲಿಕ್ಕಿಸಿದ್ದು.
ದಾಸರು ಹೇಳಿದ ಹಾಗೆ ಈ ಆಟೋ ಅಣ್ಣ ಕೂಡಾ "ಹರಿ ಸ್ಮರಣೆ ಮಾಡೋ ನಿರಂತರ" ಎಂದು ಹೇಳ್ತಾ ಇದಾನೆ.


"ಗೋವಿಂದನ ಸ್ಮರಣೆ ಮಾಡಿ"
----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

sunaath said...

ಈ ಸಂದೇಶ ಸ್ಮಶಾನದ ಬಳಿಗೇ ಸಿಕ್ಕಿದ್ದು, ತುಂಬ ಅರ್ಥಪೂರ್ಣ ಅಲ್ಲವೆ?

ಹಷ೯ (Harsha) said...

haha :) bangalorenalli auto odiso chandakke govinda govinda annalebeku :)