ಮೊನ್ನೆ ಗಣಪತಿ ಹಬ್ಬಕ್ಕೆ ಮೈಸೂರಿಗೆ ಹೋಗಿದ್ದಾಗ, ಅಲ್ಲಿ ಕಂಡ ಆಟೋ ಇದು.
ಈ ಅಣ್ಣ ಸಿಕ್ಕಾಪಟ್ಟೆ ಮೋಸ ಹೋಗಿದ್ದಾನೆ ಅನ್ಸುತ್ತೆ. ಅದಕ್ಕಾಗಿ ಈ ರೀತಿಯಾಗಿ ಜ್ಞಾನ ಬೋಧನೆ ಮಾಡ್ತಾ ಇದ್ದಾನೆ.
ಅತಿಯಾಗಿ ಪ್ರೀತಿಸಿದವನ ಪಾಡು
ರೆಡಿಯಾಗಿ ನೂರಕ್ನೂರು ಸುಡುಗಾಡು
(ಹೀಗೆ ಹೇಳಿದ ಮೇಲೆ "Just Joking" ಅಂತಾ ಬೇರೆ ಒಗ್ಗರಣೆ !!)
ಪ್ರೀತ್ಸೋ ಹುಡುಗರಿಗೆ ಮೋಸಾನೇ ಏತಕ್ಕೆ
ನೋಯ್ಸೋ ಹುಡುಗಿಯರಿಗೆ ಹೃದಯಾನೇ ಏತಕ್ಕೆ
--------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, September 17, 2010
Subscribe to:
Post Comments (Atom)
4 comments:
ಸಿನೆಮಾ ಕವಿಯಾಗಿದ್ದವನು, ದಿವಾಳಿ ಎದ್ದ ಮೇಲೆ, ಆಟೋ ಇಟ್ಕೊಂಡಿರೋ ಹಾಗೆ ಅನಿಸುತ್ತೆ.
ಎಲ್ಲರಿಗೂ ಅಲ್ವಾ ಅಂತಾ.........?
ಹ್ಹ ಹ್ಹಾ.......
ಸೂಪರ್ರು ಗುರು.........
:-).
chennagide sir..
Post a Comment