ಈ ಆಟೋ ಅಣಿಮುತ್ತು ಕಂಡಿದ್ದು ಕೂಡ ಇಂದಿರಾನಗರದಲ್ಲೇ, ಅದೂ ಕೂಡ ESI ಆಸ್ಪತ್ರೆ ಸಿಗ್ನಲ್ಲಲ್ಲಿ.
ಈ ಅಣ್ಣ ಹೇಳಿರುವ ಮಾತಿಗೆ ಯಾರೂ ಎದುರು ಹೇಳೋಹಾಗಿಲ್ಲ.
ಈಗಿನ ಕಾಲದಲ್ಲಿ ಸ್ವಂತ ಮಕ್ಕಳು, ಕಟ್ಟಿಕೊಂಡವರು, ಒಡಹುಟ್ಟಿದವರೇ ಆಗೋಲ್ಲ, ಅಂಥದ್ರಲ್ಲಿ ನೆಂಟರು ಯಾವ ಮಹಾ ಬಿಡಿ.
ಇದು ಜೀವನದ ಕಟು ಸತ್ಯ
"ನಗುವಾಗ ಎಲ್ಲರು ನೆಂಟರು
ಅಳುವಾಗ ಯಾರು ಇಲ್ಲ"
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, September 6, 2010
Subscribe to:
Post Comments (Atom)
5 comments:
soooooooooo super nambalagada satya bidi pa
100%nija..
ಕನ್ನಡ ಚಲನಚಿತ್ರದ ಈ ಹಾಡನ್ನು ಮಹಮ್ಮದ ರಫಿ ಹಾಡಿದ್ದಾನೆ ಎಂದು ನನ್ನ ತಿಳಿವಳಿಕೆ.
ನಿಮ್ಮ ‘ಆಟೋ ಸಾಹಿತ್ಯ’ ಬೊಂಬಾಟ್ ಆಗಿದೆ.
ಗೌಡ್ರೆ ಮತ್ತು ಶಶಿ ಅವರೆ, ಇದು ನಿಜವಾದ ಹಾಗು ಬಹಳ ಕಟು ಸತ್ಯ.
ಸುನಾಥ್, ನೀವು ಹೇಳಿದ್ದು ನಿಜ. ಈ ವಾಕ್ಯ "ಒಂದೇ ಬಳ್ಳಿಯ ಹೂಗಳು" ಚಿತ್ರದ "ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ.." ಹಾಡಿನದು. ಮೊಹಮ್ಮದ್ ರಫಿ ಹಾಡಿರುವ ಏಕೈಕ ಕನ್ನಡ ಚಿತ್ರಗೀತೆ ಇದು..
ನಿಮ್ಮವನು,
ಕಟ್ಟೆ ಶಂಕ್ರ
hi shankranna...
i got a job in Chennai (tamilalli auto mele eno bardirtaare aadre nanage odake baralla)...adakke nim blog visit maadi namma bangalore autona nenapu madkota irteeni
Post a Comment