ಸುಮಾರು ಆರೇಳು ದಿನಗಳ ಹಿಂದೆ ಸೋಮಾರಿ ಕಟ್ಟೆಗೆ ಮಧ್ಯಾಹ್ನದ 3 ರ ಹೊತ್ತಿಗೆ ಐವತ್ತು ಸಾವಿರನೆಯ ಒದೆ (Hits) ಬಿತ್ತು.
ನಿಮ್ಮ ಅಭಿಮಾನ, ಪ್ರೋತ್ಸಾಹ ಹಾಗು ನಿರಂತರ ಆಗಮನದಿಂದ ಹೀಗೆ ಆಗಿದ್ದು.ಇದೆ ರೀತಿ ಇನ್ಮುಂದೆ ಕೂಡಾ ಒದೀತಾ ಇದ್ದು, ಕಟ್ಟೆಯನ್ನು ಇನ್ನೂ ಗಟ್ಟಿ ಮಾಡಿ.
ಏನೋ, ಈ ರೀತಿಯಾದ ಸಣ್ಣ ಪುಟ್ಟ ವಿಷಯಗಳಲ್ಲೇ ಜಾಸ್ತಿ ಸಂತೋಷ ಅನುಭವಿಸ್ತೀನಿ.
ಈ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು, ಹಾಗಾಗಿ ಹಂಚಿಕೊಂಡೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
11 comments:
ಎಲ್ಲ ಆ ಪರಮಾತ್ಮನ ಇಚ್ಛೆ :)
ನಾನಂತೂ ಇಷ್ಟ ಪಟ್ಟು ಒದೆ ಕೊಟ್ಟಿದ್ದೀನಿ ಬಹಳಷ್ಟು.
neev odiri anta keLodu heccha naav odyodu heccha shankranna ? :) neev keLi biDi, naanu khanditaa oditini... somari kattege :)
innoo sikkapatte beeLli ode.. shubhashaya.. :-)
congtrats.nandoo ondu kick u:)
೫೦,೦೦೦ದಲ್ಲಿ ನನ್ನವೂ ನೂರಾರು ಒದೆ ಇರಬೇಕು. ಕ್ಷಮಿಸಿ.
bahala!! Congrats!! :)
ಪ್ರಿಯ ಶಂಕರ್ ಅವರೇ, ನಿಮಗೆ ಒದೆ ಕೊಡೊ ಸದಸ್ಯರ ಪಟ್ಟಿಗೆ ನಾನೊಬ್ಬ ಹೊಸದಾಗಿ ಸೇರಿಕೊಂಡಿದ್ದೀನಿ..
ಶುಭಾಶಯಗಳು ಸೋಮಾರಿಕಟ್ಟೆಗೆ! ಇನ್ನೂ ಒದೆ ಕೊಡ್ತೇನೆ ಬಿಡಿ!
ಸ್ವಲ್ಪ ದಿನಗಳ ನಂತರ ರಾಘುವಿನ ಒದೆ...
ನಿಮ್ಮವ,
ರಾಘು.
ಒದಿತಾನೇ ಇರ್ತೀನಿ ಬಿಡಿ..:). ಶುಭಾಶಯಗಳು
Post a Comment