Wednesday, January 27, 2010

ಎಚ್ಚರಿಕೆ !!! ಛೀ ಛೀ.... ಥೂ ಥೂ

ಈ ಚಿತ್ರವನ್ನು ಮಿತ್ರ ಗೌತಮ್ ಕಳೆದ ವರ್ಷ ಕಳಿಸಿದ್ದು. ಇಂದು ಸುಮ್ನೆ ಮಾಡೋಕ್ಕೆ ಕೆಲಸ ಇಲ್ದೆ ನನ್ನ ಹಳೇ ಈ-ಅಂಚೆಗಳನ್ನು ಕೆದಕುತ್ತಿದ್ದಾಗ ಸಿಕ್ಕಿತು.
ಗೌತಮ್ ಇರೋದು ಮತ್ತಿಕೆರೆಯಲ್ಲಿ. ಅಂದು ಸಂಜೆ ಅಂಗಡಿಗೆ ಹೋಗೋವಾಗ ಒಂದು ಮನೆಯ ಮುಂದೆ ಕಂಡಿದ್ದಂತೆ. ತಕ್ಷಣ ನನ್ನ ಜ್ಞಾಪಕ ಬಂದು, ಇದರ ಫೋಟೋ ತೆಗೆದು ಕಳಿಸಿದ. ಆದ್ರೆ ಇದನ್ನು ಬ್ಲಾಗಿನಲ್ಲಿ ಹಾಕೋಕ್ಕೆ ಇಷ್ಟು ದಿನ ತಗೊಂಡೆ, ಸೋಮಾರಿ ಶಂಕ್ರ ಅನ್ನೋ ಹೆಸರನ್ನ ಸಾರ್ಥಕ ಮಾಡಿಕೊಂಡೆ. ಈ ಚಿತ್ರದ ಜೊತೆ ಗೌತಮ್ ಹೀಗೆ ಬರೆದಿದ್ದ, ಓದಿ.
"ನೆನ್ನೆ ಸಂಜೆ ಅಂಗಡಿಗೆ ಹೋಗ್ತಿದ್ದಾಗ, ಒಂದ್ಮನೆ ಮುಂದೆ ಈ ಪೋಸ್ಟರ್ ನೋಡ್ದೆ. ಇಲ್ಲಿ ಬರ್ದಿರೋ ಕಂಗ್ಲಿಷ್ ಸೂಪರ್ ಆಗಿದೆ. ಆ ಮನೆಯವರನ್ನ ಕರೆದು ಮಾತಾಡಿಸೋಣ ಅನ್ಕೊಂಡೆ, ಆದ್ರೆ ಮನೇಲಿ ಯಾರೂ ಇರ್ಲಿಲ್ಲ. ಇವರ ಮನೆ DOG ನಾ ಮೋಸ್ಟ್ಲಿ ವಾಕಿಂಗಿಗೆ ಹೋಗಿದ್ರು ಅನ್ಸುತ್ತೆ"..... ಥ್ಯಾಂಕ್ಸ್ ಕಣೋ ಗೌತಮ್.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

6 comments:

ಸಾಗರದಾಚೆಯ ಇಂಚರ said...

ಸೂಪರ್ ಆಗಿ ಬರೆದಿದ್ದಾರೆ
ಕಂಗ್ಲಿಷ್ ಪ್ರೇಮವೇ?

Unknown said...

Chi chi, thoo thoo... yen bardiddaaro punyaatmaru???

sunaath said...

ಬೊಂಬಾಟ್ ಕಂಗ್ಲಿಶ್!

Subrahmanya said...

ಎಲ್ಲಿಂದಾ ಹುಡುಕ್ತಿರ್ರೀ ಇದ್ನೆಲ್ಲಾ......ಕಂಗ್ಲಿಷ್ ಚೆನ್ನಾಗಿದೆ.!!.ಪಾಪ ಅವರ‍್ತಾನೆ ಎನ್ಮಾಡ್ತಾರೆ..:)

ವಿ.ರಾ.ಹೆ. said...

ಛೇ ಛೇ..ಹ್ಹ ಹ್ಹ

Theju said...

thumba chanagide