Tuesday, December 15, 2009

ಆಟೋ ಅಣಿಮುತ್ತುಗಳು - ೮೨ - ಗರ್ಭದಿಂದಲೇ ಗರ್ಜಿಸು

ಇದು ಒಬ್ಬ ಸೋಮಾರಿ ಕಟ್ಟೆ ಮಿತ್ರರು ಕಳಿಸಿದ ಚಿತ್ರ. ಭಾಷಾಭಿಮಾನ ಚೆನ್ನಾಗಿದೆ ಅಣ್ಣನಿಗೆ.
ಅಂಬಿ ಟೀಮ್ ಅಂತೆ. ಎಲ್ಲಿದೆ ಗೊತ್ತಿಲ್ಲ ಇದು.


ತಾಯಿಯ ಗರ್ಭದಿಂದಲೇ ಗರ್ಜಿಸು ಕಂದ
ನಾನೊಬ್ಬ ಕನ್ನಡಿಗ ನೆಂದು - ಅಂಬಿ ಟೀಂ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

Harsha said...

idappa JOSH andre :)

Unknown said...

ಹುಹ್.. ಅದ್ಕಿಂತಾನೂ ಮುಂಚೆನೇ ಘರ್ಜಿಸು ಅನ್ಲಿಲ್ವಲ್ಲ... ಸದ್ಯ.. :-)

sunaath said...

ಗುರ್! ಗುರ್!! ಗುರ್!!!

ಶಿವಪ್ರಕಾಶ್ said...

Sunaath sir comment sakat aagide :)

ಉಷಾ said...

ಒಂದು ಕ್ಯಾಬಿನ ಹಿಂದಿನ ಗಾಜಿನ ಮೇಲಿದ್ದ ಬರಹ------
"ಮುಳ್ಳಿಲ್ಲದ ಗುಲಾಬಿಯನ್ನು ಬೆಳೆದವರಾರು
ನೋವಿಲ್ಲದ ಪ್ರೀತಿಯನ್ನು ಪಡೆದವರಾರು"
ಸ್ವಲ್ಪ ಕೆಳಗೆ ದಪ್ಪಕ್ಷರಗಳಲ್ಲಿ --"ಹುಷಾರ್"
ಪಂಪ ಅನ್ಸುತ್ತೆ ಕನ್ನಡನಾಡಿನಲ್ಲಿ "ಭೂಪತಿಯು ಕವಿಯಾಗಿ
ಕವಿ ಚಮೂಪತಿಯಾಗಿ" ಎಂದು ಹೇಳಿದ್ದಾನೆ.
ಈಗ ಆಟೋ ಡ್ರೈವರ್ ಗಳು ಬಾಳಿನ ತತ್ವವನ್ನು ಹೇಳುವ ಗುರುಗಳಾಗುತ್ತಿದ್ದಾರೆ.

ಮನಸು said...

hahaha chennagide

ನಾಗರಾಜ್ .ಕೆ (NRK) said...

very good tag...thank u