ಇತ್ತೀಚೆಗೆ ನಾನು ತೆಗೆದ ಚಿತ್ರ ಇದು.
ಬಹುಶಃ ಬಸವನಗುಡಿ ಬಳಿ ಕಂಡದ್ದು ಅನ್ನಿಸುತ್ತೆ.
ಬಹಳ ಸಂಕೋಚ ಅನ್ಸುತ್ತೆ ಈ ಅಣ್ಣನಿಗೆ. ಅದಕ್ಕೆ ಚಂದ್ರಣ್ಣ ಹೀಗೆ ಹೇಳಿರೋದು.
ಪ್ರೀತ್ಸೋದು ಇಷ್ಟ ಕಣೇ
ಹೇಳೋದು ಕಷ್ಟ ಕಣೇ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Thursday, November 5, 2009
Subscribe to:
Post Comments (Atom)
5 comments:
ನನ್ನದು ಕೂಡ Same Problem :(
ಬಾಯಲ್ಲಿ ಹೇಳೋಕೆ ಆಗೊಲ್ಲ ಅಂದ್ರೆ ಪತ್ರದಲ್ಲಿ ಬರೆದರೆ...
ಪ್ರಯತ್ನಿಸಿದಲ್ಲಿ ಫಲವಿದೆ!
ಹ್ಹ ಹ್ಹ ಹ್ಹ...
Ravichandran kaitha ira beku Picture illa madoke antha....
So Prethosdh Thappa part 2 theagiri nivu...
Bombat Hit aguthae
Post a Comment