ಮಿತ್ರ ಗುರುದಾಸ ಭಟ್ರು ಕಳಿಸಿದ ಫೋಟೋ ಇದು.
ಮೂಡಲಪಾಳ್ಯ ರಸ್ತೆಯಲ್ಲಿ ನಮ್ಮ ಭಟ್ರು ಗಾಡಿ ಮೇಲೆ ಫುಲ್ ಸರ್ಕಸ್ ಮಾಡಿ ಐದನೇ ಯತ್ನದಲ್ಲಿ ಸಫಲರಾಗಿ ಈ ಚಿತ್ರ ತೆಗೆದಿದ್ದಾರೆ. ಇದನ್ನು ನನ್ನ ಮೊಬೈಲಿನಲ್ಲಿ ಸೇವ್ ಮಾಡಿದ್ದೆ. ಈಮೆಲಿಂದ ಡಿಲೀಟ್ ಮಾಡಿದ್ದೆ. ಹಾಗಾಗಿ ಭಟ್ರು ಕಳಿಸಿದ್ದು ಅನ್ನೋದು ನೆನಪಿನಿಂದ ಹೊರಟು ಹೋಗಿತ್ತು. ಆಟೋ ಹಿಂದೆ ಬರೆದಿರೋದನ್ನ ತೆಗೆಯೋದು ಸುಲಭ, ಆದ್ರೆ ಈ ಥರ ಕೆಳಾಗಡೆ ಬರೆದಿರೋದನ್ನು ಕ್ಲಿಕ್ಕಿಸುವುದು ಬಹಳ ಕಷ್ಟ. ತುಂಬಾ ಥ್ಯಾಂಕ್ಸ್ ಕಣ್ರೀ.
ಆದರೂ ಸರಿಯಾದ ಜಾಗದಲ್ಲಿ ಸರಿಯಾಗಿ ಬರೆದಿದ್ದಾನೆ ಈ ಅಣ್ಣ.
ಆದರೂ ಗುದ್ದೊಹಾಗೆ ಬರೋದು ಇವರೇ ಅಲ್ವೇ?
ಗುದ್ದಬೇಡವೋ ಗುಲಾಮ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Sunday, November 1, 2009
Subscribe to:
Post Comments (Atom)
12 comments:
ha ha ha... point to be noted :P
ಗುದ್ದಿಸಿಕೊಂಡು ನೊಂದಿದ್ದಾನೆ ಪಾಪ....
ಹಹಹಹ ಚೆನ್ನಾಗಿದೆ ಇದು
ಒಳ್ಳೇ ಎಚ್ಚರಿಕೆ!
:)
ಅಯ್ಯೋ....ಶಂಕರಣ್ಣ....ಇದು ನಾನು ತೆಗೆದು ಕಳುಹಿಸಿದ್ದು......ಮೂಡಲಪಾಳ್ಯದಲ್ಲಿ ತೆಗೆದಿದ್ದು.....ಅದೂ ಬೈಕ್ ಮೇಲೆ ಡೊಂಬರಾಟ ಮಾಡುತ್ತಾ....ಇದು ಐದನೆಯ ಸಲ ತೆಗೆದಾಗ ಬಂದದ್ದು....ನಿಮ್ಮ ಜಿ-ಮೇಲ್ ಚೆಕ್ ಮಾಡಿ......
ಗುರುದಾಸ ಭಟ್.
ಕ್ಷಮೆ ಇರಲಿ ಭಟ್ರೇ. ಈ - ಮೇಲಿನಿಂದ ಡಿಲೀಟ್ ಮಾಡಿ, ಮೊಬೈಲಿಗೆ ಸೇವ್ ಮಾಡಿಕೊಂಡಿದ್ದೆ.
ಹಾಗಾಗಿ ನೀವು ಕಳಿಸಿದ್ದು ಅನ್ನೋದು ಮರೆತುಹೋಗಿತ್ತು.
ಮೂಕರೋದನೆ ಬೇಡ ಭಟ್ರೇ.
ಕಟ್ಟೆ ಶಂಕ್ರ
ಆತ್ಮೀಯ
ವಿಶ್ಲೇಷಣೆ ಇಷ್ಟ ಆಯ್ತು
ಹೌದು....ಸ್ವಲ್ಪ ಹೆಚ್ಹು ಕಡಿಮೆ ಆಗಿದ್ರೆ ನಾನೇ ಗುದ್ದಿ ಗುಲಾಮ ಆಗಬೇಕಿತ್ತು......
ಆಟೋ ಮುಂದುಗಡೆನು ಏನಾದರೂ ಇತ್ತ ಗುರುದಾಸ ಭಟ್ರೇ ?
ಶಂಕ್ರಪ್ಪಣ್ಣಾ..
ಫೋಟೊ ತೆಗೆದ ಗುರುದಾಸರಿಗೂ, ಪ್ರಕಟಿಸಿದ ನಿಮಗೂ
ಅಭಿನಂದನೆ ಹೇಳುವ ಮೊದಲು...
ಆ ಅನುಭವಸ್ಥನಿಗೆ.. ಅಭಿನಂದನೆಗಳು...
ಅಕಸ್ಮಾತ್ ಗುದ್ದಿದ್ರೆ ಬಿಳುತ್ತೆ ಗುದ್ದು...
ನಿಮ್ಮವ,
ರಾಘು.
Post a Comment