ಇದನ್ನೂ ಕೂಡಾ ನಮ್ಮ ಗುರುದಾಸ ಭಟ್ರು ಕಳಿಸಿದ್ದು.
ಈ ಅಣ್ಣನ ಹೃದಯ ಬಹಳ ನೊಂದಿದೆ ಎಂದು ಕಾಣುತ್ತೆ. ಅದರ ಮೇಲೆ ಯಾರೋ ತುಂಬಾ ನೋವನ್ನು ಕೊಡ್ತಾ ಇದಾರೆ ಅನ್ಸುತ್ತೆ. ಅದಕ್ಕೆ ಹೀಗೆ ಹೇಳ್ತಾ ಇರೋದು. ಜೊತೆಗೆ ತನ್ನನ್ನು ತಾನೇ ಪಾಪಿ ಎಂದು ಕರೆದುಕೊಳ್ತಾ ಇದಾನೆ ಈ ಅಣ್ಣ.
ನೊಂದಿರೋ ಹೃದಯ
ನೋಯಿಸಬೇಡಾ ಗೆಳೆಯಾ
...ಪಾಪಿ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, October 30, 2009
Subscribe to:
Post Comments (Atom)
9 comments:
ಪಾಪ, ಈ ಆಟೋ ಡ್ರೈವರ್ ಎಷ್ಟು ನೊಂದುಕೊಂಡಿದ್ದಾನೋ!
ಎಷ್ಟೆಲ್ಲಾ desperate ಆಗಿದ್ದಾನೋ! ಇವನ ಆಟೋದಲ್ಲಿ
ಪ್ರಯಾಣ ಮಾಡುವದು ಸ್ವಲ್ಪ risky ಕಣ್ರೀ!
ಉರಿಯೊದಕ್ಕೆ ತುಪ್ಪ ಸುರಿದ ಹಾಗೆ....
ಪಾಪ ನೊಂದಿದ್ದಾನೆ ತುಂಬಾ ಅನ್ನಿಸುತ್ತೆ....
ದೇವರು ಅವನ ನೋವನ್ನು ನಿವಾರಿಸಲಿ
paapa ri... ;)
ಶಂಕ್ರಪ್ಪಣ್ಣ...
ಬಹಳ ಪ್ರಾಸಬದ್ಧವಾಗಿದೆ...!!
ಪಾಪಿಗೆ ಶಾಂತಿ ಸಿಗ್ಲಿ
ಶಂಕರಣ್ಣ.....
ನೆನಪಿಸಿಕೊಳ್ಳಿ.....ಇದು ಕೂಡಾ......:)
ಗುರುದಾಸ ಭಟ್.
paapi papa...
Raaghu.
ಆಟೋ ಓಡಿಸೋರಿಗೂ ಹೃದಯ ಇರುತೆ ರೀ ,,,,,ಪಾಪ ಪಾಪಿನ ಯಾಕ್ ನೋಇಸ್ತಿರ ...
Post a Comment