ಈ ಫೋಟೋ ಎಲ್ಲಿ ತೆಗೆದಿದ್ದು ಸರಿಯಾಗಿ ಜ್ಞಾಪಕ ಇಲ್ಲ. ಆದರೂ ಮೊದಲ ಬಾರಿಗೆ ಈ ಅಣಿಮುತ್ತು ಕಂಡಿದ್ದು.
ಪಕ್ಕಾ ಆಡುಭಾಷೆಯಲ್ಲಿ ಬರೆದಿದ್ದಾನೆ ಈ ಅಣ್ಣ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
9 comments:
Katte Shankri is Back :)
Missing ur Updates kano....
Keep updating
ಅನುಭವದ ಮಾತು ಅನ್ಸುತ್ತೆ :)
pakka intelligent fellow... :D
nan kaige sikbekittu ivnu....
ಸತ್ಯವಾದ ಮಾತನ್ನೇ ಹೇಳಿದ್ದಾನೆ, ಅಲ್ವಾ?
ಚೆನ್ನಾಗಿ ತಿಳಿದುಕೊಂಡವನೆ....
ಪಕ್ಕ ಹೋದರೆ....
ಸಂಕ್ರಪ್ಪಣ್ಣಾ... ಶರಣು...!
ಭೋ ಸಂದಾಗೈತೆ.. ಬುಡಣ್ಣಾ...!
ಕಟ್ಟೆ ಶಂಕ್ರಣ್ಣ,
ಒಂದು ಚಿಟ್ಟೆ ಕೂಡ ಸಿಗೋಲ್ವಾ?
Post a Comment