ಕಳೆದ ಬಾರಿ ಬ್ಲಾಗಿನಲ್ಲಿ ಆಟೋ ಚಿತ್ರ ಹಾಕಿದ್ದು, ಆಗಸ್ಟ್ 13 ರಂದು. ಇವತ್ತಿಗೆ ಬರೋಬ್ಬರಿ ಎರಡು ತಿಂಗಳ ಮೇಲೆ ಹದಿಮೂರು ದಿನ.
ಸುಮಾರು ಜನ ಬ್ಲಾಗರ್ ಮಿತ್ರರು ಫೋನ್ ಮಾಡಿ, ಈ-ಮೇಲ್ ಕಳ್ಸಿ "ಯಾಕೋ ಶಂಕರ, ಬ್ಲಾಗ್ ಹೆಸರಿಗೆ ತಕ್ಕನಾಗಿ ಸೋಮಾರಿ ಆಗಿದ್ಯಲ್ಲೋ" ಅಂತಾ ಬೈದ್ರು (ಉಗುದ್ರು)
ಏನ್ ಮಾಡ್ಲಿ ಹೇಳಿ ಸಾರ್. ಏನೇನೋ ತಲ್ನೋವು, ಕೆಲಸ, ಅದ್ರ ಮೇಲೆ ಇನ್ನೇನೋ ಹೇಳ್ಕೊಳಕ್ಕಾಗ್ದೆ ಇರೋಂಥಾ ತೊಂದರೆಗಳು. ನನ್ ಹತ್ರ ಇನ್ನೂ ೨ ತಿಂಗಳಿಗೆ ಆಗೋ ಅಷ್ಟು ಆಟೋ ಫೋಟೋಗಳಿವೆ.
ಈ ವಾರದಿಂದ ಮತ್ತೆ ಪೋಸ್ಟಿಂಗ್ ಶುರು ಹಚ್ಕೊತೀನಿ. ೨ ತಿಂಗಳಿಂದ ಸೋಮಾರಿ ಆಗಿದ್ದ ಅಂತಾ ನನ್ನನ್ನು ಮರೀಬೇಡಿ ಅಂತಾ ಹೇಳೋಕ್ಕೆ ಈ ಸಣ್ಣ ಅಪಾಲಜಿ ಪೋಸ್ಟಿಂಗು. ಇದಕ್ಕೆ ಮುಂಚೆ ತೋರಿದ ಪ್ರೀತಿ, ಪ್ರೋತ್ಸಾಹ ಈಗ್ಲೂ ಕಂಟಿನ್ಯೂ ಆಗ್ಲಿ :)
ಕ್ಷಮೆ ಇರ್ಲಿ ಮಿತ್ರರೇ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, October 26, 2009
Subscribe to:
Post Comments (Atom)
7 comments:
ಆಟೋ ಶಂಕ್ರ ಕಾಲಿಟ್ಟ ಸೈಡು ಬಿಡೋಲೆ..... :) :)
:)
ಅಪೋಲೋಜಿ ಅಚ್ಸೆಪ್ತೆಡ್
eradanE innings addooriyagi shuruvaagli... jai auto shankar.
ಸೋಮಾರಿ ಕಟ್ಟೆಯ ಸ್ಥಾಪಕ....
ಅಟೋ ಅಣಿಮುತ್ತುಗಳ ಬಿತ್ತರಕ....
ಆಗಮಿಸುತ್ತಿದ್ದಾರೆ...
ಬಹುಪರಾಕ್...ಬಹುಪರಾಕ್.....
nalmeya shankar guruve,
nimma hatthira jagaLa aaDaaNaa anta kaayta idde, ashTaroLage neevu blogisiddu nODi sumnaade, ee sala neevu bachaav, mundina sala nODkothene. Welcome home :)
Nimmava
krishna raja
OK, ಇದೊಂದು ಸಲಾ ಕ್ಷಮಿಸ್ತಾ ಇದೀನಿ.
hannonde sala ide I am sorry anta. dinakke ondu ankondre, mikkid erad tinglu erad dinakke apology elli ? :P
Post a Comment