Sunday, January 4, 2009

ಆಟೋ ಅಣಿಮುತ್ತುಗಳು - ೫೩ - ಕನ್ನಡಿಗನ ತೇರು

"ಕೈ ಮುಗಿದು ಏರು, ಇದು ಕನ್ನಡಿಗನ ತೇರು"
ಈ ಅಣ್ಣನ ಕನ್ನಡಾಭಿಮಾನವನ್ನು ಮೆಚ್ಚತಕ್ಕದ್ದು. ನಿರಾಭಿಮಾನಿಗಳು ಇವನನ್ನು ನೋಡಿ ಕಲಿಯಲಿ.
ಇದೇ ರೀತಿಯ ಇನ್ನೊಂದು ತೇರಿನ ಫೋಟೋ ಮುಂಚೆ ಹಾಕಿದ್ದೆ. ಅದು ಕಾಲಭೈರವನ ತೇರು, ಇದು "ಕನ್ನಡಿಗನ ತೇರು.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ