"ಶಂಕ್ರ, ಇದನ್ನ ಸೋಮಾರಿ ಕಟ್ಟೆಯಲ್ಲಿ ಹಾಕೋ" ಅಂತಾ ಕಳುಸ್ತಾ ಇದಾರೆ. ತುಂಬಾ ತುಂಬಾ ಥ್ಯಾಂಕ್ಸ್.
ಈ ಫೋಟೋವನ್ನ ನನ್ನ ಸ್ನೇಹಿತ / ಸಹೋದ್ಯೋಗಿ ವೆಂಕಟಕೃಷ್ಣ ಕಳಿಸಿದ್ದು.
ನನ್ನ ಬ್ಲಾಗಿನಲ್ಲೇ ಈ ಬರಹ ಇರೋ ಆಟೋ ಫೋಟೋ ಮುಂಚೆ ಹಾಕಿದ್ದೆ. ನಾನು ಅದನ್ನು ತೆಗೆದದ್ದು ಡೈರಿ ಸರ್ಕಲ್ ನಲ್ಲಿ.
ಇವಾಗ ಹಾಕ್ತಾ ಇರೋ ಫೋಟೋ ಕೂಡಾ ಅದೇ ಆಟೋದು. ಮುಂಚೆ ಬರೆಸಿದ ಅಣಿಮುತ್ತುಗಳ ಜೊತೆ ಇನ್ನೂ ಕೆಲವನ್ನು ಸೇರಿಸಿದ್ದಾನೆ ಈ ಅಣ್ಣಾ. ಸಾಲದ್ದಕ್ಕೆ ಆಯುಧ ಪೂಜೆಯ ಅಲಂಕಾರ. ನೋಡ್ರಪ್ಪಾ..


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
ಈ ಸಲ ರಾಜ್ಯೋಸ್ತವಕ್ಕೆ ಆಟೋ ಸಂಘದಿಂದ ನಿಮಗೆ ಸನ್ಮಾನ ಇಟ್ಕಳಣ ಅಂತ ಇದ್ರೆ ನೀವು ಜರ್ಮನಿಗೆ ಶಿಫ್ಟ್ ಆಗ್ಬಿಟಿದೀರ :)
"auto shankara" picture ge neenu hero agbekittu.. upendra alla.. hhehe
Post a Comment