Tuesday, May 20, 2008

100% ಸಕ್ಸಸ್ ಗೆ ಇಲ್ಲಿ ಬನ್ನಿ

ನನ್ನ ತಮ್ಮ ಕಳಿಸಿದ ಫೋಟೋ , ಅದೆಲ್ಲಿ ತೆಕ್ಕೊಂಡು ಬಂದಿದಾನೋ ಗೊತ್ತಿಲ್ಲಾ.



-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

4 comments:

Anonymous said...

ಅದರಲ್ಲೇ ಅಡ್ರೆಸ್ ಐತಲ್ಲ ಗುರುವೇ, ಮಲ್ಲೇಶ್ವರ ಅ೦ತ?

Shankar Prasad ಶಂಕರ ಪ್ರಸಾದ said...

ಕೃಷ್ಣಣ್ಣ, ಮಲ್ಲೇಶ್ವರಂ ಅಂತಾ ಕೊಟ್ಟಿದಾರೆ ಸರಿ, ಆದ್ರೆ ಮಲ್ಲೇಶ್ವರಂ ನಲ್ಲಿ ಇರೋ INSTITUTEನ advertisementಉ ಅಲ್ಲೇ ಹಾಕಬೇಕು ಅನ್ನೋದು ರೂಲ್ಸಾ ? ಬೇರೆ ಕಡೆನೂ ಹಾಕಬಹುದಲ್ವಾ ?
ಇಲ್ಲಿ ನಾನು ಹೇಳಕ್ಕೆ ಹೊರಟಿರೋದು ಜಾಗದ ಬಗ್ಗೆ ಅಲ್ಲಾ, ಅವರು ಬರೆದಿರುವುದರ ಬಗ್ಗೆ.
_________________________
ಕಟ್ಟೆ ಶಂಕ್ರ

Anonymous said...

ಗೊತ್ತಾತು ಬಿಡ್ರಪ್ಪ. ಅದೂ ಸರೀನೆ.

ವಿ.ರಾ.ಹೆ. said...

ಹ್ಹ ಹ್ಹ.. ಸೂಪರ್ ಸಪ್ಲಿಮೆಂಟರಿ ಸ್ಪೆಷಲಿಷ್ಟುಗಳು ಬಿಡಿ!!

ಇವ್ರು ರಿಸಲ್ಟು ಬಂದ್ಮೇಲೆ ಪೇಪರಲ್ಲಿ ಫೋಟೋ ಹಾಕ್ಸಿ ... ಸೊ ಅಂಡ್ ಸೊ institute , ಪಿಯುಸಿ ಸಪ್ಲಿಮೆಂಟರಿ ೧೦೦% ಫಲಿತಾಂಶ , ಅಂತ ಹಾಕ್ಕೋತಾರೇನೋ!