ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
4 comments:
ಅದರಲ್ಲೇ ಅಡ್ರೆಸ್ ಐತಲ್ಲ ಗುರುವೇ, ಮಲ್ಲೇಶ್ವರ ಅ೦ತ?
ಕೃಷ್ಣಣ್ಣ, ಮಲ್ಲೇಶ್ವರಂ ಅಂತಾ ಕೊಟ್ಟಿದಾರೆ ಸರಿ, ಆದ್ರೆ ಮಲ್ಲೇಶ್ವರಂ ನಲ್ಲಿ ಇರೋ INSTITUTEನ advertisementಉ ಅಲ್ಲೇ ಹಾಕಬೇಕು ಅನ್ನೋದು ರೂಲ್ಸಾ ? ಬೇರೆ ಕಡೆನೂ ಹಾಕಬಹುದಲ್ವಾ ?
ಇಲ್ಲಿ ನಾನು ಹೇಳಕ್ಕೆ ಹೊರಟಿರೋದು ಜಾಗದ ಬಗ್ಗೆ ಅಲ್ಲಾ, ಅವರು ಬರೆದಿರುವುದರ ಬಗ್ಗೆ.
_________________________
ಕಟ್ಟೆ ಶಂಕ್ರ
ಗೊತ್ತಾತು ಬಿಡ್ರಪ್ಪ. ಅದೂ ಸರೀನೆ.
ಹ್ಹ ಹ್ಹ.. ಸೂಪರ್ ಸಪ್ಲಿಮೆಂಟರಿ ಸ್ಪೆಷಲಿಷ್ಟುಗಳು ಬಿಡಿ!!
ಇವ್ರು ರಿಸಲ್ಟು ಬಂದ್ಮೇಲೆ ಪೇಪರಲ್ಲಿ ಫೋಟೋ ಹಾಕ್ಸಿ ... ಸೊ ಅಂಡ್ ಸೊ institute , ಪಿಯುಸಿ ಸಪ್ಲಿಮೆಂಟರಿ ೧೦೦% ಫಲಿತಾಂಶ , ಅಂತ ಹಾಕ್ಕೋತಾರೇನೋ!
Post a Comment