ನಾನು ದಾವಣಗೆರೆಯಲ್ಲಿದ್ದಾಗ ಅರುಣ ಥಿಯೇಟರ್ ಹತ್ತಿರ ಇದೇ ಥರದ ಒಂದು ಬೋರ್ಡ್ ನೋಡಿದ್ದೆ: "ಇಲ್ಲಿದ್ದ ಪಾನಿಪುರಿ ಅಂಗಡಿಯನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಲಾಗಿದೆ" ಅಂತ. ಆದರೆ ನನ್ ಹತ್ರ ಅದರ ಚಿತ್ರ ಇಲ್ಲ :(
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
1 comment:
ನಾನು ದಾವಣಗೆರೆಯಲ್ಲಿದ್ದಾಗ ಅರುಣ ಥಿಯೇಟರ್ ಹತ್ತಿರ ಇದೇ ಥರದ ಒಂದು ಬೋರ್ಡ್ ನೋಡಿದ್ದೆ: "ಇಲ್ಲಿದ್ದ ಪಾನಿಪುರಿ ಅಂಗಡಿಯನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಲಾಗಿದೆ" ಅಂತ. ಆದರೆ ನನ್ ಹತ್ರ ಅದರ ಚಿತ್ರ ಇಲ್ಲ :(
Post a Comment