ನಿನ್ನೆ ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ.. ಬಹಳ ಉಪಕಾರ ಆಗುತ್ತೆ..
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
1 comment:
Blairu Bushge PA, tale oDadu haai antaa naa?
Post a Comment