Friday, September 28, 2007

ಆಡು Vs ಆಟೋ

ಮಿತ್ರ ಹೇಮಂತ ಕಳ್ಸಿದ್ದು...ಹೆಂಗಿದೆ ಅಂತ ಹೇಳಿ



----------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Tuesday, September 25, 2007

ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಆದರೆ ಹಾಗೆ ಮರೆಯಾಗುವ ಕ್ಷಣಗಳು...

ಹಿಡಿದಿಟ್ಟಿರುವ ಗೆಳೆಯ ಅವಿನಾಶ್ ಪದಕಿ ಗೆ ಧನ್ಯವಾದಗಳು

ದ್ರಾವಿಡ್ ನ "BOYS IN BLUE" ವರ್ಲ್ಡ್ ಕಪ್ ಭಾರತಕ್ಕೆ ತರದಿದ್ರೆ ಏನಂತೆ ?
ಆಗ್ಲೇ ಇಲ್ಲಿಗೆ ನಮ್ಮವನೊಬ್ಬ ತಂದಾಗಿದೆ.





ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ಸಹಾ ನಿದ್ದೆ ಅಂತೆ... ಆದ್ರೆ ಇಲ್ಲಿ CEMENT ಮೂಟೆ ಮೇಲೆ, ಅಷ್ಟೇ..



------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ಸುಖ ಪುರುಷರು

ಚೆನ್ನಾಗಿ ಕುಡಿದು, ಸುತ್ತಮುತ್ತಲ ಜಗತ್ತಿನ ಪರಿವೆಯೇ ಇಲ್ಲದೇ ತಾಚಿ ಮಾಡಿರುವ ಇವರುಗಳೇ

ಸುಖ ಪುರುಷರು...


ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ನಾನು ತೆಗೆದ ಫೋಟೋ




ಮಿತ್ರ ಅವಿನಾಶ್ ಪದಕಿ ಬೆಂಗಳೂರಿನ NIMHANS ಆಸ್ಪತ್ರೆಯ ಫುಟ್ಪಾತಿನಲ್ಲಿ ತೆಗೆದ ಫೋಟೋ.








--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ