Friday, January 13, 2012

ಆಟೋ ಅಣಿಮುತ್ತುಗಳು - ೧೦೮ - ಬದುಕುವುದರಲ್ಲಿ ಮಜಾ ಇಲ್ಲದವರು

ಸುಮಾರು ದಿನಗಳ ಹಿಂದೆ, ಸೆಂಟ್ ಜಾನ್ಸ್ ಸಿಗ್ನಲ್ ಬಳಿ ಕಂಡ ಆಟೋ ಇದು.
ಈ ಅಣ್ಣ ಹೀಗೇಕೆ ಹೇಳಿದ ಅಂತಾ ಅರ್ಥ ಅಗ್ತಾ ಇಲ್ಲ. ಜೀವನದ ಮೇಲೆ ಆಸೆ ಇಲ್ಲದಿರುವರನ್ನು ಅಂತಾ ಹೇಳಬಹುದಿತ್ತು.
ಈ ಅಣ್ಣ ಕೂಡಾ ಸಿಕ್ಕಾಪಟ್ಟೆ ವೇಗವಾಗಿ ಗಾಡಿ ಓಡಿಸುವರಲ್ಲಿ ಒಬ್ಬನಿರಬೇಕು. ಅದಕ್ಕೆ ಇಲ್ದೆ ಇರೋ ಬಿಲ್ದಪ್ ಕೊಡ್ತಾ ಇದಾನೆ.


ಬದುಕುವುದರಲ್ಲಿ ಯಾವುದೇ ಮಜಾ ಇಲ್ಲಾ ಎಂದು
ಭಾವಿಸುವವರಿಗೆ ವೇಗವಾಗಿ ವಾಹನ ಓಡಿಸುವ ಚಾಲಕರು ಎನ್ನಬಹುದು

---------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

6 comments:

Subrahmanya said...

ಇದು ಸೂಪರ್ !

sunaath said...

ಇವರದು fast life ಅಲ್ಲ?

Keshav.Kulkarni said...

ಸರಿಯಾಗೇ ಹೇಳಿದ್ದಾನೆ, ವೇಗವಾಗಿ ವಾಹನ ಓಡಿಸುವುದರಲ್ಲಿ ’ಮಜಾ’ ಇದೆ, ’ಆಸೆ’ ಇಲ್ಲ, ಏನಂತೀರಾ?

ಮೌನರಾಗ said...

ಅಂದರೆ ಇವರ ಆಟೋ ಹತ್ತುವುದು ಭಯಂಕರ ಡೇಂಜರ್...

Bit Hawk said...

Hi Shankar,

I am subscribed to your blog from quite sometime! Got to know about you when Vedu told me that there is a blog similar to mine. Surprisingly, we have encountered very few common autos (coz we stay in different parts of the town?) Continue the good work, and let us get all the autos online ;)

Unknown said...

:-)