Wednesday, March 9, 2011

ಆಟೋ ಅಣಿಮುತ್ತುಗಳು - ೯೭ - ಮೂರು ಚಕ್ರ ಜೀವನಚಕ್ರ

ಮೊನ್ನೆ ಸೋಮವಾರ ಕಸ್ತೂರಬಾ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಂಡ ಆಟೋ ಇದು.

ಆರಾಮಾಗಿ ಗುಡುಗುಡುಗುಡು ಎಂದು ಹೋಗುತ್ತಿದ್ದ ಈ ಆಟೋವನ್ನು ಅದರ ವೇಗದಲ್ಲೇ ಹಿಂಬಾಲಿಸಿ, ಯು.ಬಿ ಸಿಟಿ ಸಿಗ್ನಲ್ಲಿನ್ನಲ್ಲಿ ನಿಂತಾಗ ಲಕ್ಕನೆ ಮೊಬೈಲು ಹೊರತೆಗೆದು ಛಕ್ಕನೆ ಕ್ಲಿಕ್ಕಿಸಿದೆ.

ಬಹಳ ದಿನಗಳಾದ ಮೇಲೆ ಮತ್ತೊಂದು ಆಟೋ ಅಣಿಮುತ್ತನ್ನು ಹಾಕ್ತಾ ಇದೀನಿ, ಪರಾಂಬರಿಸಿ.


ಇದಕ್ಕಿರುವುದು ಮೂರು ಚಕ್ರ
ಇದೇ ನನ್ನ ಜೀವನ ಚಕ್ರ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

sunaath said...

ಈ ಆಟೋದವನದು ನಿಜವಾಗಲೂ ಅಣಿಮುತ್ತು. ಅದನ್ನು ನಮಗೆ ತೋರಿದ ನಿಮಗೆ ಧನ್ಯವಾದಗಳು.

ವಿದ್ಯಾ ರಮೇಶ್ said...

ಸತ್ಯವಾದ ಮಾತು :)