Friday, January 21, 2011

ಆಟೋ ಅಣಿಮುತ್ತುಗಳು - ೯೬ - ದಿಲ್ದಾರ್ ಸುಧಾಕರ

ಹಳೇ ಏರ್ಪೋರ್ಟ್ ರಸ್ತೆಯಲ್ಲಿ ಇರುವ ಕಮಾಂಡ್ ಆಸ್ಪತ್ರೆ ಬಳಿ ಬರುತ್ತಿದಾಗ ಕಂಡ ಆಟೋ ಇದು.
ದಿಲ್ದಾರ್ ಸುಧಾಕರ ಈ ಅಣ್ಣ. ತ್ರೇತಾಯುಗದ ರಾಮನ ಕೈಲಿ ಬಿಲ್ಲು ಇದ್ರೆ, ಈ ಅಣ್ಣನ ಎದೆಯಲ್ಲಿ ದಿಲ್ಲು ಇದ್ಯಂತೆ.

ಜೊತೆಗೆ ಈ ದಿಲ್ದಾರ್ ಸುಧಾಕರ, ಮಂಡ್ಯದ ಗಂಡು "ಅಂಬರೀಷಣ್ಣ"ನ ಉತ್ಕಟಾಭಿಮಾನಿ.



ರಾಮನ ಕೈಯಲ್ಲಿ ಬಿಲ್ಲು
ಸುಧಾಕರನ ಎದೆಯಲ್ಲಿ ದಿಲ್ಲು

ಮಂಡ್ಯದ ಮುತ್ತು
ಇಂಡಿಯಾಕ್ಕೆ ಗೊತ್ತು
ಅಂಬರೀಷಣ್ಣನ ನಿಯತ್ತು
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

sunaath said...

ಶಂಕರ ಪ್ರಸಾದರೆ,
ನಾನೊಂದು ಅಣಿಮುತ್ತು ಸೂಚಿಸಬಯಸುತ್ತೇನೆ:
"ಆಟೋದವರ ಗತ್ತು
ಗಿರಾಕಿಗೆ ಕುತ್ತು!"

www.kumararaitha.com said...

ಆಟೋಗಳ ಅಣಿಮುತ್ತಯಗಳು ಇಂಟರೆಸ್ಟಿಂಗ್ ಆಗಿರುತ್ತವೆ.