Thursday, August 13, 2009

ಆಟೋ ಅಣಿಮುತ್ತುಗಳು - ೭೩ - ಅವಳು ನಕ್ಕಳು

ಕೆಲವು ದಿನಗಳ ಮುಂಚೆ ಆಫೀಸಿನ ಮುಂದೆ ಕಂಡ ಆಟೋ ಇದು.
ಯಾಕೋ ಟ್ರ್ಯಾಕು ಎಲ್ಲಿಗೋ ಹೋಗಿದೆ ಈ ಅಣ್ಣನದು.

ಅವಳು ನಕ್ಕಳು
ನಾ ಸೋತೆ..
ಅವಳು ಸಿಕ್ಕಳು
ನಾ ಸತ್ತೆ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

Harsha said...

awesome :)

sunaath said...

ನೈಜತೆಯ ಅನುಭವ!

ಸವಿಗನಸು said...

ಪಾಪ ರೀ.....
ಅವಳು ಸಿಗದೆ ಇರಲಿ....

Arun said...

Install Add-Kannada widget with ur blog, u can easily submit ur blog to top Kannada social bookmarking sites & U will get more visitors and traffic to your blog.
Install widget from www.findindia.net

ಸಾಗರದಾಚೆಯ ಇಂಚರ said...

ಏನು ವಿಪರ್ಯಾಸವೋ ಅವನದು ಜೀವನಾ

ಧರಿತ್ರಿ said...

ನಗ್ತಾನೆ ಇರಲಿಬಿಡಿ..ಅವನ್ನ್ಯಾಕೆ ಸಾಯೋದು ಅಲ್ವಾ? ಶಂಕ್ರಣ್ಣ
-ಧರಿತ್ರಿ

ಜಲನಯನ said...

ಡಿಯರ್ ಎಸ್ಪಿ. ನಿಮ್ಮ ಬ್ಲಾಗಿಗೆ ನನ್ನನ್ನ ಕರೆತಂದವರು ಧರಿತ್ರಿ..ಸಾರಿ...ಶರಧಿ...ಸಾರಿ...ಏನೋ ಬಿಡಿ..ಚಿತ್ರ ಅನ್ಲೇ..ನಿಮ್ಮ ಆಟೋ ಮೇಲಿನ ಚಿತ್ರ ಅದರ ಮೇಲಿನ ಅಕ್ಷರ...
ಒಳ್ಳೆಯ ಅಬ್ಸರ್ವೇಶನ್ ನಿಮ್ಮದು ಚನ್ನಾಗಿ ಸೆರೆ ಹಿಡಿದು ಇಲ್ಲಿ ಉದುರಿಸಿದ್ದೀರಿ...ಮುತ್ತಿನ ಥರ..ನಮ್ಮನ್ನ ಹೆಕ್ಕಿಕೊಳ್ಳೋಕೆ ಬಿಟ್ಟು ಬೇರೆ ಮುತ್ತನ್ನ ಆರಿಸಿ ತರೋಕೆ ಹೋಗಿದ್ದೀರಾ...ಬರ್ತಾ ಇರಿ..ಹೀಗೇ..ತರ್ತಾ ಇರಿ..ಉದುರ್ಸ್ತಾ ಇರಿ...ಅದೇ ಅಲ್ಲವೇ ಬ್ಲಾಗ್ ಬಳಗಕ್ಕೆ ನಿಮ್ಮ ಕಾಣಿಕೆ...

ಗೌತಮ್ ಹೆಗಡೆ said...

haha mast:)

PRAKASH SHETTY'S PUNCH said...

katte shankru avare,
naanu prakatisuthiruva masika VAAREY KOREY bagge nimage gothirabahudemba huchuchu nambike ide. [vaarekore.blogspot.com] nimma blog chennagide. nimma auto chutukugalannu namma mundina [ nov ] sanchikege lapatayisonantha iddene.appane koduvira? nanna email vilasa - prakashetty@gmail.com ph-9449500294 prakash shetty, editor/publisher VAAREYKOREY

PRAKASH SHETTY'S PUNCH said...

nimma phone no bekagithu.
Prakash Shetty
Editor, VAAREY KOREY
kannada shudda tharale masapatrike

Unknown said...

U r RIGHT SIR....!!!
Yaro Thumba Anubhavi Irabeku Auto Navanu....

Unknown said...

UR Right Sir...!!

Yaro Thumba Anu Bhavi Irabeku autonavanu....!!!