ಇವತ್ತಿನ ಕನ್ನಡಪ್ರಭ ಆನಲೈನ್ ಆವೃತ್ತಿಯಲ್ಲಿ ಕಂಡಿದ್ದು.
ಕನ್ನಡಪ್ರಭ ಕೂಡಾ ಈ ರೀತಿಯಾದ ತಪ್ಪು ಮಾಡ್ತಾರ ಅಂತ ಆಶ್ಚರ್ಯ ಆಯ್ತು.
ಅಂದ ಹಾಗು ಅಂಧ ಗೂ ವ್ಯತ್ಯಾಸ ಗೊತ್ತಿಲ್ವಾ ಇವ್ರಿಗೆ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Wednesday, March 11, 2009
Subscribe to:
Post Comments (Atom)
6 comments:
Shankra... Times of India nalli ee thara typo idre aourige thilsidre adanna publish maadi correct maadthare or rather they apologise.. neenu yaake Kannada Prabhage eethara typogalanna kalsbaardu?.. Sanjevaani bidu aouru.. mussanje mabbinalli print maadodu.. neen kalso typona nodidre.. hosa paper print maadbekaagathe :)
Good Observation...
Recognized news papers should not make such mistakes..
Thank you...
:)
ಶಂಕ್ರಣ್ಣ,
’ಮಂದ’ ಪದದ ಪ್ರಾಸಕ್ಕೋಸ್ಕರ ಅಂದ ಬಳಸಿದ್ದಾರೇನೋ?
ಸಂಪಾದಕರನ್ನು ಕೇಳ ಬೇಕು :)
ಗೂಟ ಉದ್ರೋಗಿರ್ಬೇಕು ಶಂಕ್ರಣ್ಣ!
ನನ್ನ ಬ್ಲಾಗಲ್ಲಿ ಚಿಟ್ಟೆ ಜನಿಸಿದೆ, ನೋಡಲ್ವಾ?
shankarann..
Yee blog ge omme beti kodi,
Nimage ista agabahudu.
http://athradi.wordpress.com
ಶಂಕರ,
ನಿಮ್ಮ ‘ಪತ್ರಿಕಾಭಾಸ’ ಅತ್ಯಂತ ಸಂಗತವಾದ blog.ಅಲ್ಲಿ
comment ಕೊಡೋಕೆ ಸಾಧ್ಯವಾಗಲಿಲ್ಲ. ಏಕೆ?
ಅದಕ್ಕೆ ಇಲ್ಲಿ ಬಂದು, ನಿಮ್ಮನ್ನು ಅಭಿನಂದಿಸುತ್ತಾ ಇದೀನಿ.
ಪತ್ರಿಕೆಯವರ ಬರಹದ ತಪ್ಪುಗಳು ಹೇರಳವಾಗಿವೆ. ಅವನ್ನು ಸರಿಪಡಿಸೋರು ಒಬ್ಬರು ಬೇಕಾಗಿದ್ದಾರೆ.
Post a Comment