ಕಳೆದ ವೀಕೆಂಡು ನಮ್ಮ ಬಾಯ್ಸನ್ನು ಮೀಟ್ ಮಾಡಿ ಬರೋಣ ಅಂತಾ ಹ್ಯಾಮ್ಬರ್ಗಿನಿಂದ ಲಂಡನ್ನಿಗೆ ಹೋಗಿದ್ದೆ.
ಅಲ್ಲಿ ನಮ್ಮ ಹುಡುಗ ಶ್ರೀಕಾಂತ London School of Economics ನಲ್ಲಿ Post Graduation ಮಾಡ್ತಾ ಇದಾನೆ.
ನಾವು ನಾಲ್ಕು ಜನ ಸರಿಯಾಗಿ ಸುತ್ತಾಡಿ, ಮಜಾ ಮಾಡುದ್ವಿ. ಶನಿವಾರ ಸಂಜೆ ಶ್ರೀಕಾಂತ ಅವರ ಕಾಲೇಜಿಗೆ ಕರೆದುಕೊಂಡು ಹೋದ. ಹಾಗೆಯೆ ಅಲ್ಲಿಯ ಲೈಬ್ರರಿ ಸಖತ್ ಫೇಮಸ್ಸು. ಅಲ್ಲಿಗೂ ಹೋದ್ವಿ. ಸಖತ್ತಾಗಿದೆ, ನಮ್ಮ ಮೈಸೂರಿನ ಕುವೆಂಪುನಗರ ಪಬ್ಲಿಕ್ ಲೈಬ್ರರಿಗಿಂತಾ ದೊಡ್ಡದಿದೆ :-)
ಅಲ್ಲಿಯ ಬಗ್ಗೆ ಏನೂ ಹೇಳ್ತಾ ಇಲ್ಲ..ಸಡನ್ನಾಗಿ ಜಲಭಾದೆ ಶುರು ಆಯ್ತು. ತೀರಿಸೋಕ್ಕೆ ಅಲ್ಲಿಯ ಟಾಯ್ಲೆಟ್ಟಿಗೆ ಹೋದಾಗ ಕಂಡಿದ್ದು ಇದು. ಡುಬ್ಬ... ಇದಕ್ಕೂ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಜಾಲರಿ ನೋಡಿದ್ರಿ ಅಲ್ವಾ? ಹಾಗೆಯೇ ಇಲ್ಲಿ ಡುಬ್ಬ ಫಿಕ್ಸ್ ಮಾಡಿದಾರೆ. ಇದರ ಮೇಲೆ ಹುಯ್ದರೆ, ಹೊರಗೆ ಹಾರೋದಿಲ್ಲ. ಬರೀ ಹೇಳ್ತಾ ಇಲ್ಲಾ ಕಣ್ರೀ, ಸ್ವಾನುಭವದ ಮಾತುಗಳು.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Tuesday, March 3, 2009
Subscribe to:
Post Comments (Atom)
10 comments:
ಹೀಗೆ "Toilet technologies" ಬಗ್ಗೆ updates ಕೊಡ್ತಾ ಇರಿ.
ಹ್ಹಾ ಹ್ಹಾ ಹ್ಹಾ
ಧನ್ಯವಾದಗಳು
ಸರ್.. ನಮ್ ಪ್ರೇಕ್ಷಕರ ಒಂದು ಪ್ರಶ್ನೆಗೆ ತಾವು ಉತರ ಕೊಡ್ಬೇಕು. ನೀವು auto ಇಂದ toilet ಗೆ ತಮ್ಮ ಅಭಿರುಚಿ ತ್ಹೊರುಸ್ತಿರೋದುಕ್ಕೆ ಕರಣ ಏನು ಅಂತ?
olle prashne Avinash.. naanu adanne kelbeku antha idde.. aadre illi ellu auto ilde irodu kaaranavaagirabahude?!! But all said and done.. it's an interesting 'hobby'?!!! :)
ಶಂಕರ್ ಸರ್,
ನಿವ್ಯಾಕೆ ಟಾಯ್ಲೆಟ್ ಬಾಕ್ಸಿನ ಬಗ್ಗೆ ಥೀಸೀಸ್ ಬರೆದು ಪಿ ಎಚ್ ಡಿ ಮಾಡಿ ಡಾಕ್ಟರೇಟ್ ಮಾಡಬಾರದು....ಬಲು ಸಿಗುತ್ತೆ...ಅನ್ನೋ ನಂಬಿಕೆ ನಿಮಗಿಂತ ನನಗಿದೆ...
ಶಂಕ್ರಣ್ಣಾ..
ನಿಮ್ಮ ಹುಡುಕಾಟ ..
ಮಸ್ತಾಗಿದೆ..
ಹ್ಹಾ..ಹ್ಹಾ..
ಮುಂದುವರೆಸಿರಿ...
ನಿಮ್ಮ ಜಾಗದಲ್ಲಿ ನಾನಿದ್ದರೂ ಇದೇ ಥರಹ ಹುಡುಕುತ್ತಿದ್ದೇರಿ..
ಹ್ಹಾ...ಹ್ಹಾ...!
ಅದು ಡುಬ್ಬದಂತಿಲ್ಲ ನೀರು ಗಾಡಿಗೆ ಹಾಕುವ "ಗಟ್ಟ" ದಂತಿದೆ!!! ನಮ್ಮ ಕಡೆ ಬೇಧಿ ಆದಾಗ ಅವನಿಗೆ ಗಟ್ಟ ಹಾಕ್ಕೊಳಕ್ಕೇಳ್ರೋ ಅಂತಾರೆ!! ಚೆನ್ನಾಗಿದೆ...
Ha HA Ha
super
hha ಹ್ಹ... ಅಲ್ಲ, ಆದ್ರೂ.... ಅದು ಹೆಂಗೆ ಅಂತ!
ರಸ್ತೆ ಉಬ್ಬು ಇದೆ. ನಿಧಾನವಾಗಿ ಚಲಿಸಿ.
ಟಾಯ್ಲೆಟ್ಟಲ್ಲಿ ಪ್ಯಾನೊಳಗೆ ಉಬ್ಬು ಇದೆ. ನಿಧಾನವಾಗಿ ಹಾರಿಸಿ!! hahahahahaaaa....
ಶಂಕ್ರಣ್ಣ,
ಟಾಯ್ಲೆಟ್ ಥೀಮ್ ಹಿಡ್ಕೊಂಡು ರಿಸರ್ಚ್ ಮಾಡೋ ಥರಾ ಇದೆ??!!
ಚೆನ್ನಾಗಿತ್ತು.
Post a Comment