1. ಬೇರೆ ಸಿಗ್ಲಿಲ್ವಾ ಇವ್ರಿಗೆ ? ಅಡುಗೆಮನೆ, ಶೌಚದಮನೆ ಕಂಬೈನ್ ಆಗಿ ಹೇಳ್ತಾರಲ್ಲಾ..ನಗು ತಡೆಯೋಕ್ಕೆ ಆಗ್ತಾ ಇಲ್ಲಾ ನಂಗೆ.

2. ಇದರ ಬಗ್ಗೆ ಏನು ಕಮೆಂಟ್ ಇಲ್ಲಾ

3. ಉಪೇಂದ್ರ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಹೀಗಾ ? (ಎಲ್ಲಾ ಓಕೆ, ಕೂಲ್ ಡ್ರಿಂಕ್ ಯಾಕೆ ?)

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
ಶ್ರೀ ಶಂಕರ ಪ್ರಸಾದರೆ,
ನಿಮ್ಮ ಸೋಮಾರಿ-ಕಟ್ಟೆ ಚೆನ್ನಾಗಿದೆ. ಅಗಾಗ ಬಂದು ಕುಲಿತುಕೊಳ್ಳುವೆ. ನಿಮಗೆ ತೊಂದರೆಯಾಗದಿದ್ರೆ ಹಾಗೂ ಬೇಜಾರಾಗದಿದ್ರೆ ದಯವಿಟ್ಟು ನಿಮ್ಮ ಬ್ಲಾಗಿನ ಹಿಂಬಣ್ಣವನ್ನು (bachqaground) ಬದಲಾಯಿಸಿದರೆ ಓದಲಿಕ್ಕೆ ಸುಲಭವಾಗುವದು
ರಾಮ್
ನಮಸ್ಕಾರ ಪ್ರಿಯ ರಾಮ್ ಅವರಿಗೆ.
ನೀವು ನಮ್ಮ ಸೋಮಾರಿ ಕಟ್ಟೆಯನ್ನು ಇಷ್ಟಪಟ್ಟಿದ್ದಕ್ಕೆ.
ಮುಂಚಿನಿಂದ ನಮ್ಮ ಸೋಮಾರಿ ಕಟ್ಟೆಯ ಬಣ್ಣ ಕಪ್ಪು. ನೋಡುವೆ, ಒಂದು POLL ಮಾಡಿ, ಇನ್ನೂ ಸ್ವಲ್ಪ ಓದುಗ ಮಿತ್ರರ ಅಭಿಪ್ರಾಯ ತಿಳಿದು ಚೇಂಜ್ ಮಾಡುವೆ.. ಸರೀನಾ ?
ಧನ್ಯವಾದಗಳು.
ಕಟ್ಟೆ ಶಂಕ್ರ
Post a Comment