Showing posts with label ಟ್ರೈ ಮಾಡಿ. Show all posts
Showing posts with label ಟ್ರೈ ಮಾಡಿ. Show all posts

Wednesday, March 5, 2008

ದವಾಖಾನೆಗಳ ಧಮಾಲ್ ದುನಿಯಾ

ರಸ್ತೆ ಬದಿಯಲ್ಲಿ ಕಾಣುವ ದವಾಖಾನೆಗಳ ದುನಿಯಾ ನೇ ವಿಚಿತ್ರ.
ನೋಡಿ ಎಂಜಾಯ್ ಮಾಡಿ.
______________________________________

ಮೂಳೆ ಮುರಿತಕ್ಕೆ ಇಲ್ಲಿ ಒಮ್ಮೆ ಭೇಟಿ ಕೊಡಿ


______________________________________

ಇಲ್ಲಂತೂ ಸಕಲ ರೋಗಗಳಿಗೆ ಔಷಧಿ / ಪರಿಹಾರ ಸಿಗುತ್ತೆ... ಟ್ರೈ ಮಾಡ್ತೀರಾ ?



ಇಲ್ಲೂ ಸಹಾ ಅದೇ, ಸಾಕ್ಷಾತ್ ಧನ್ವಂತರಿ ನೇ ಇಲ್ಲಿ ಇರೋದು..




ಇದು ಬೇರೆನಲ್ಲಾ ಸ್ವಾಮಿ, ಉದರ ನಿಮಿತ್ತಂ ಬಹುಕೃತ ವೇಷಂ.... ಅಷ್ಟೇ

----------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ