ಕುಣಿಗಲ್ಲಿನ ಈ ಅಣ್ಣನದು ಆಟೋ ಅಲ್ಲ, ಅಶ್ವ.
ಈ ಕುಣಿಗಲ್ ಕುದುರೆ ಹೊರಟ್ರೆ ಜಾತ್ರೆ ಅಂತೆ.. ಅಪ್ಪಿ ತಪ್ಪಿ ನಿಂತ್ರೆ ಚರಿತ್ರೆ ಅಂತೆ.
ಇದು ಇನ್ಫೆಂಟ್ರಿ ರಸ್ತೆಯ ನಮ್ಮ ಆಫೀಸಿನ ಬಳಿ ಕಂಡದ್ದು

ಕುಣಿಗಲ್ ಕುದುರೆ
ಹೊರಟ್ರೆ ಜಾತ್ರೆ...... ನಿಂತ್ರೆ ಚರಿತ್ರೆ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
ಮತ್ತೊಂದು ಹೊಸ ಬಗೆಯ ಅಣಿಮುತ್ತು!
ಸೂಪರ್ ಅಣಿಮುತ್ತು.
Post a Comment