ಕೆಲವು ವಾರಗಳ ಹಿಂದೆ ಪಿ.ವಿ.ಆರ ಚಿತ್ರಮಂದಿರಕ್ಕೆ "ಸವಾರಿ" ಚಿತ್ರ ನೋಡೋಕ್ಕೆ ಹೋಗಿದ್ದಾಗ ಕಂಡದ್ದು ಇದು.BODY CRAFT ಅನ್ನೋ ಸೌಂದರ್ಯ ಚಿಕಿತ್ಸಾಲಯದ ಬೋರ್ಡು. ಇದು ಫಾರಂ ಮಾಲಿನ ಎರಡನೇ ಮಹಡಿಯಲ್ಲಿ ಇದೆ. ಕನ್ನಡವನ್ನು ಹೇಗೆ ಅಧ್ವಾನಗೊಳಿಸಿದ್ದಾರೆ ನೋಡಿ. ಬಾಡಿ ಕ್ರಾಫ್ಟ್ ಬದಲಾಗಿ "ಬಾಡಿ ಕ್ರಾಷ್ಟ" ಎಂದು ಬರೆದಿದ್ದಾರೆ. -------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
3 comments:
ನಮ್ಮ ಭಾಷೆ ಇನ್ಯಾರ್ಯಾರ ಕೈಲಿ ಸಿಕ್ಕಿ ಹೀಗೆ ಅಧ್ವಾನಗೊಳ್ಳಬೇಕೋ.... ಆ ಶಿವನೇ ಬಲ್ಲ....
ದಿಲೀಪ್ ಹೆಗಡೆ
Body Crush ಮಾಡ್ತಾರಾ ಅಂತ ಅನುಮಾನ ಮೂಡುತ್ತೆ ಶಂಕ್ರಣ್ಣ!!! ನಿಮ್ಮ ಎಕ್ಸ್ ರೇ ಕಣ್ಣುಗಳಿಗೆ ಏನು ಹೇಳುವುದು?
ಇದು bloody craft ಅನ್ನಿಸುತ್ತೆ.
Post a Comment